Thyroid Symptoms: ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಂಡ್ರೆ ಅದು ಥೈರಾಯ್ಡ್​ ಲಕ್ಷಣವಂತೆ

Thyroid Symptoms in Women: ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚುತ್ತಿದೆ. ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸುವುದು ದೇಹದ ಇತರ ಅಂಗಗಳಂತೆ ಬಹಳ ಮುಖ್ಯ. ಇದು ನಮ್ಮ ದೇಹದಲ್ಲಿ ಪ್ರಮುಖ ಹಾರ್ಮೋನುಗಳ ಉತ್ಪಾದನೆಗೆ ಕಾರಣವಾಗಿದೆ. ಮಹಿಳೆಯರಲ್ಲಿ ಕಾಣಿಸುವ ಥೈರಾಯ್ಡ್​ ಲಕ್ಷಣಗಳು ಯಾವುವು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

First published: