ಕಾಲಿಗೆ ಕಪ್ಪುದಾರ ಕಟ್ಟೋದ್ಯಾಕೆ? ನಿಜವಾಗಿಯೂ ಒಳ್ಳೆಯದಾಗುತ್ತಾ? ಇಲ್ಲಿದೆ ಮಾಹಿತಿ
ಅದರಲ್ಲೂ ಕೆಲವರು ಫ್ಯಾಷನ್ಗಾಗಿ ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ಅದರ ಬಗ್ಗೆ ತಿಳಿದುಕೊಂಡು ದಾರ ಕಟ್ಟಿಕೊಂಡಿರುತ್ತಾರೆ. ಆದರೆ ಕಾಲಿಗೆ ಕಪ್ಪುದಾರ ಕಟ್ಟಿದರೆ ನಿಜವಾಗಿಯೂ ಪ್ರಯೋಜನವಿದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ
ಕೆಲವರು ಕಾಲಿಗೆ ಕಪ್ಪುದಾರವನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಬಹುಪಾಲು ಜನರಿಗೆ ಯಾಕೆ ಕಪ್ಪುದಾರ ಕಟ್ಟಿಕೊಂಡಿದ್ದೇವೆ ಎಂಬುದು ನಿಜವಾಗಿ ತಿಳಿದಿಲ್ಲ. ಎಲ್ಲರಂತೆ ತಾನೂ ಕೂಡ ಕಪ್ಪುದಾರವನ್ನು ಕಂಡಿಕೊಂಡಿರುವವರು ಹಲವರಿದ್ದಾರೆ.
2/ 8
ಅದರಲ್ಲೂ ಕೆಲವರು ಫ್ಯಾಷನ್ಗಾಗಿ ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ಅದರ ಬಗ್ಗೆ ತಿಳಿದುಕೊಂಡು ದಾರ ಕಟ್ಟಿಕೊಂಡಿರುತ್ತಾರೆ. ಆದರೆ ಕಾಲಿಗೆ ಕಪ್ಪುದಾರ ಕಟ್ಟಿದರೆ ನಿಜವಾಗಿಯೂ ಪ್ರಯೋಜನವಿದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ
3/ 8
ಕಪ್ಪುದಾರವನ್ನು ಧರಿಸುವುದರಿಂದ ಕೆಟ್ಟ ದೃಷ್ಟಿಗಳಿಂದ ರಕ್ಷಿಸಬಹುದು ಎಂದು ನಂಬಿಕೆ. ಹಾಗಾಗಿ ತಾಯಂದಿರು ಮಕಕ್ಕಳಿಗೆ ಕಪ್ಪುದಾರವನ್ನು ಕಟ್ಟುತ್ತಾರೆ.
4/ 8
ಜೀವನದಲ್ಲಿ ಸಾಕಷ್ಟು ಹಣಕಾಸಿನ ಸಮಸ್ಯೆ ಇದ್ದರೆ, ಮಂಗಳವಾರದಂದು ಕಪ್ಪುದಾರವನ್ನು ಕಟ್ಟಬೇಕು. ಹಾಗೆ ಮಾಡಿದರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ. ಮತ್ತು ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ ಎಂಬ ನಂಬಿಕೆಯಿದೆ.
5/ 8
ಪಾದಗಳಲ್ಲಿ ನೋವು ಕಾಣಿಸಿಕೊಂಡರೆ ಅಥವಾ ವಾಕಿಂಗ್ ಹೋಗುವ ವೇಳೆ ನೋವು ಕಾಣಿಸಿಕೊಂಡರೆ ಕಪ್ಪುದಾರವನ್ನು ಕಟ್ಟುತ್ತಾರೆ. ಆದರೆ ಇದರಿಂದ ಪ್ರಯೋಜನವಿದೆ ಎಂಬ ನಂಬಿಕೆಯಿಂದ ಕಪ್ಪುದಾರವನ್ನು ಕಾಲಿಗೆ ಕಟ್ಟುತ್ತಾರೆ.
6/ 8
ಪುಟಾಣಿ ಮಕ್ಕಳ ಕಾಲು, ಕೈಗಳಲ್ಲಿ ಕಪ್ಪುದಾರವನ್ನು ಕಾಣಬಹುದು. ಕಪ್ಪು ಬಣ್ಣಕ್ಕೆ ದುಷ್ಟ ಶಕ್ತಿಯನ್ನು ತಡೆಯುವ ಶಕ್ತಿಯಿದೆ ಎಂಬ ನಂಬಿಕೆ ಮತ್ತು ಯಾರ ದೃಷ್ಟಿಯು ಮಗುವಿನ ಮೇಲೆ ಬೀರದಿರಲಿ ಎಂದು ಕಪ್ಪುದಾರವನ್ನು ಮಕ್ಕಳ ಕಾಲಿಗೆ ಕಟ್ಟುತ್ತಾರೆ.
7/ 8
ಕಣ್ಣ ಬಣ್ಣವು ಶಾಖವನ್ನು ಹೀರುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ ಎಂದು ಕಾಲಿಗೆ ಅಥವಾ ಕೈಗೆ ದಾರ ಕಟ್ಟಿಕೊಳ್ಳುತ್ತಾರೆ.