Almond Side Effects: ಈ ಆರೋಗ್ಯ ಸಮಸ್ಯೆ ಇದ್ರೆ ಬಾದಾಮಿಯಿಂದ ದೂರ ಇರಿ

Almond Side Effects: ಬಾದಾಮಿ ಹೃದಯಕ್ಕೆ ಒಳ್ಳೆಯದು ಏಕೆಂದರೆ ಅವುಗಳು ಫೈಬರ್, ಪೊಟ್ಯಾಸಿಯಮ್, ರಂಜಕ, ಮೆಗ್ನೀಸಿಯಮ್ ಮತ್ತು ವಿಟಮಿನ್ ಇ ಯಂತಹ ಅನೇಕ ಪೊಷಕಾಂಶಗಳನ್ನು ಹೊಂದಿವೆ. ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವುದು ಮುಂತಾದ ಅನೇಕ ಪ್ರಯೋಜನಗಳನ್ನು ಬಾದಾಮಿ ಹೊಂದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಪೌಷ್ಟಿಕ ಆಹಾರಗಳ ಪಟ್ಟಿಯ ಭಾಗವಾಗಿದೆ. ಬಾದಾಮಿ ವಿಶೇಷವಾಗಿ ಬಾಯಲ್ಲಿ ನೀರೂರಿಸುವ ಆಹಾರವಾಗಿದೆ. ಆದರೆ ಪೌಷ್ಟಿಕತಜ್ಞರು ಇದು ಕೆಲವರಿಗೆ ಅಪಾಯಕಾರಿ ಎಂದು ಹೇಳುತ್ತಾರೆ.

First published: