ಕೆಲಸದ ಒತ್ತಡವೇ...ಹಾಗಿದ್ರೆ ಡಾರ್ಕ್​ ಚಾಕೊಲೇಟ್ ತಿಂದರೆ ಸಾಕು..!

ರಕ್ತದೊತ್ತಡ ಸಮಸ್ಯೆ ಇರುವವರು ಡಾರ್ಕ್ ಚಾಕಲೇಟ್ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿ. ಏಕೆಂದರೆ ಇದರಲ್ಲಿ ಕಂಡು ಬರುವ ಮೆಗ್ನೀಸಿಯಮ್ ಅಂಶ ಡಾರ್ಕ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

First published: