Digestion Problem: ತಿಂದ ಆಹಾರ ಜೀರ್ಣ ಆಗುತ್ತಿಲ್ಲ ಅಂದ್ರೆ ಇವುಗಳನ್ನು ಟ್ರೈ ಮಾಡಿ

Home Remedies: ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಗಗನ ಕುಸುಮವಾಗಿಬಿಟ್ಟಿದೆ. ಕೆಲಸ, ಆತಂಕ ಮತ್ತು ಒತ್ತಡ ನಮ್ಮ ಊಟದ ಸಮಯವನ್ನು ಕೂಡ ಬದಲಾಯಿಸುತ್ತದೆ. ಏನು ತಿನ್ನಬೇಕೆಂದು ತಿಳಿಯುತ್ತಿಲ್ಲ. ಯಾವ ಸಮಯದಲ್ಲಿ ತಿನ್ನಬೇಕು ಎಂದು ತಿಳಿದಿಲ್ಲ. ಅದಕ್ಕಾಗಿಯೇ ಅನೇಕ ಜನರು ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸುತ್ತಾರೆ. ನಿಮಗೂ ಸಹ ತಿಂದ ಆಹಾರ ಜೀರ್ಣವಾಗುತ್ತಿಲ್ಲ ಎಂದರೆ ಕೆಲ ಮನೆಮದ್ದು ಇಲ್ಲಿದೆ.

First published: