ಬೂದು ಕೂದಲಿನ ಸಮಸ್ಯೆ ನಿವಾರಣೆಗೆ ಅಜ್ವೈನ್ ಸೇವನೆ ಪರಿಣಾಮಕಾರಿ. ಇದಕ್ಕಾಗಿ ಅಜ್ವೈನ್ ನ್ನು ಒಣ ದ್ರಾಕ್ಷಿ ಮತ್ತು ಕರಿಬೇವಿನ ಎಲೆಗಳೊಂದಿಗೆ ಒಂದು ಪಾತ್ರೆಯಲ್ಲಿ ಹಾಕಿ, ನೀರು ಹಾಕಿ ಚೆನ್ನಾಗಿ ಕುದಿಸಿ. ನಂತರ ಈ ನೀರನ್ನು ಗುಟುಕು ಗುಟುಕಾಗಿ ಕುಡಿಯಿರಿ. ಇದು ಅಕಾಲಿಕ ಬೂದು ಕೂದಲ ಸಮಸ್ಯೆ, ಕೂದಲು ಉದುರುವ ಸಮಸ್ಯೆ ನಿವಾರಿಸುತ್ತದೆ.