Health Tips: ರಾತ್ರಿ ಊಟ ಆದ್ಮೇಲೆ ಬಾಳೆಹಣ್ಣು ತಿಂದ್ರೆ ಈ ಸಮಸ್ಯೆ ಬರುತ್ತಂತೆ

Banana Benefits: ಬಾಳೆಹಣ್ಣು ನಮಗೆ ಸಿಗುವ ಸುಲಭವಾದ ಹಣ್ಣುಗಳಲ್ಲಿ ಒಂದಾಗಿದೆ. ತ್ವರಿತ ಶಕ್ತಿ ನೀಡುವ ಈ ಹಣ್ಣನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಲಾಭಗಳಿವೆ. ಇದರಲ್ಲಿರುವ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೂ ಒಳ್ಳೆಯದು. ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿರುವ ಈ ಹಣ್ಣನ್ನು ರಾತ್ರಿ ಊಟದ ನಂತರ ತಿನ್ನಬಾರದು ಎಂದು ಅಧ್ಯಯನಗಳು ಹೇಳುತ್ತವೆ. ,ಏಕೆ ಇದರಿಂದ ಏನು ಸಮಸ್ಯೆಯಾಗುತ್ತದೆ ಎಂಬುದು ಇಲ್ಲಿದೆ.

First published: