Sugar Benefits: ಸಕ್ಕರೆ ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ

Sugar Benefits For Skin: ಸಕ್ಕರೆ, ಇದನ್ನು ಪ್ರತಿಯೊಬ್ಬರ ಮನೆಯಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹಲವಾರು ಜನರು ಹೇಳುತ್ತಾರೆ. ಈ ಸಕ್ಕರೆಯನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದು ಸಾಬೀತಾಗಿದೆ. ಆದರೆ ಈ ಸಕ್ಕರೆ ನಿಮ್ಮ ತ್ವಚೆಯ ಅಂದ ಕಾಪಾಡಲು ಸಹಾಯ ಮಾಡುತ್ತದೆ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ. ಹೌದು ಸಕ್ಕರೆಯನ್ನು ನಾವು ಹೇಳುವ ರೀತಿ ಬಳಕೆ ಮಾಡಿದ್ರೆ ನಿಮ್ಮ ಸೌಂದರ್ಯ ಹೆಚ್ಚಾಗುತ್ತದೆ.

First published:

  • 19

    Sugar Benefits: ಸಕ್ಕರೆ ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ

    ಸಕ್ಕರೆಯಲ್ಲಿ ಗ್ಲೈಕೋಲಿಕ್ ಆಮ್ಲವು ಸಮೃದ್ಧವಾಗಿದ್ದು, ಚರ್ಮ ಕೋಶಗಳಿಗೆ ಚಿಕಿತ್ಸೆ ನೀಡುತ್ತದೆ. ಸೂರ್ಯನ ಕಿರಣ ಮತ್ತು ಧೂಳಿನಿಂದ ಚರ್ಮದ ಕೋಶಗಳು ಹಾನಿಯಾಗುವುದನ್ನ ತಡೆಯುತ್ತದೆ.

    MORE
    GALLERIES

  • 29

    Sugar Benefits: ಸಕ್ಕರೆ ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ

    ಚರ್ಮದ ಅಂದ ಕಾಪಾಡಿಕೊಳ್ಳಲು ತೇವಾಂಶ ಬಹಳ ಮುಖ್ಯ. ನಿಮ್ಮ ಚರ್ಮದ ತೇವಾಂಶ ಕಾಪಾಡಿಕೊಳ್ಳಲ್ಲಿ ಸಕ್ಕರೆ ನಿಮಗೆ ಸಹಾಯ ಮಾಡುತ್ತದೆ. ಸಕ್ಕರೆಯ ಸ್ಕ್ರಬ್​ ಬಳಕೆ ಮಾಡಿ.

    MORE
    GALLERIES

  • 39

    Sugar Benefits: ಸಕ್ಕರೆ ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ

    ನಿಮಗೆ ಗೊತ್ತಾ ಸಕ್ಕರೆ ನಿಮ್ಮ ರಕ್ತದ ಪರಿಚಲನೆಗೆ ಸಹ ಹೆಚ್ಚು ಸಹಾಯಕ. ಇದು ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ. ಹೇಗೆ ಅಂದರೆ, ಸಕ್ಕರೆ ಸ್ಕ್ರಬ್​ ಮಾಡುವುದು ನಿಮಗೆ ಸಹಾಯ ಮಾಡುತ್ತದೆ.

    MORE
    GALLERIES

  • 49

    Sugar Benefits: ಸಕ್ಕರೆ ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ

    ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಹಾನಿ ಹೆಚ್ಚಾಗುತ್ತದೆ. ಅದಕ್ಕೆ ಪರಿಹಾರ ಬೇಕು ಅಂದರೆ ನಿಂಬೆ ಮತ್ತು ಸಕ್ಕರೆ ಸ್ಕ್ರಬ್​ ಬಳಕೆ ಮಾಡಿ. ಇದು ನಿಮ್ಮ ಟ್ಯಾನ್​ ಹೋಗಲಾಡಿಸುತ್ತದೆ. ನಿಂಬೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ ಗುಣ ತ್ವಚೆಯ ಅಂದವನ್ನು ಹೆಚ್ಚಿಸುತ್ತದೆ.

    MORE
    GALLERIES

  • 59

    Sugar Benefits: ಸಕ್ಕರೆ ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ

    ಒಂದು ಬೌಲ್‌ನಲ್ಲಿ 3 ಚಮಚ ಸಕ್ಕರೆಗೆ 5 ಚಮಚ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್​ ತಯಾರಿಸಿಕೊಳ್ಳಿ. ಈ ಪೇಸ್ಟ್​ ಅನ್ನು ಮುಖದ ಮೇಲೆ ಹಚ್ಚಿ 5 ನಿಮಿಷಗಳ ಕಾಲ ಮಸಾಜ್​ ಮಾಡಿ.

    MORE
    GALLERIES

  • 69

    Sugar Benefits: ಸಕ್ಕರೆ ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ

    ಇನ್ನು ಇದು ಸತ್ತ ಚರ್ಮಕ್ಕೆ ಜೀವ ನೀಡುತ್ತದೆ. ಸಕ್ಕರೆಯನ್ನು ತ್ವಚೆಗೆ ಬಳಸುವುದರಿಂದ ಕಳೆಗುಂದಿರುವ ತ್ವಚೆಯ ಬಣ್ನವನ್ನು ಮರಳಿ ಪಡೆಯಬಹುದು.

    MORE
    GALLERIES

  • 79

    Sugar Benefits: ಸಕ್ಕರೆ ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ

    ಒಂದು ಬೌಲ್‌ನಲ್ಲಿ  3 ಚಮಚ ಸಕ್ಕರೆ, 1 ಚಮಚ ಆಲಿವ್ ಎಣ್ಣೆ ಮತ್ತು 2 ಚಮಚ ಹಾಲಿನ ಕೆನೆಯನ್ನು ಹಾಕಿ ಚನ್ನಾಗಿ ಮಿಶ್ರಣ ಮಾಡಿ, ಪೇಸ್ಟ್​ ತಯಾರಿಸಿಕೊಳ್ಳಿ. ಈ ಪೇಸ್ಟ್​ ಅನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಮಸಾಜ್​ ಮಾಡಿ. ನಂತರ ಇದನ್ನು ತಣ್ಣನೆಯ ನೀರಿನಿಂದ ತೊಳೆಯಿರಿ.

    MORE
    GALLERIES

  • 89

    Sugar Benefits: ಸಕ್ಕರೆ ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ

    ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್‌ ಇದು ನಿಜಕ್ಕೂ ದೊಡ್ಡ ತಲೆನೋವಿನ ಪರಿಸ್ಥಿತಿ ಎನ್ನಬಹುದು. ಅದು ನಮ್ಮ ಮುಖದ ಅಂದವನ್ನು ಹಾಳು ಮಾಡುತ್ತದೆ. ಈ ಸಮಸ್ಯೆಗೆ ಸಹ ಸಕ್ಕರೆಯೇ ಪರಿಹಾರ.

    MORE
    GALLERIES

  • 99

    Sugar Benefits: ಸಕ್ಕರೆ ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ

    ಒಂದು ಬೌಲ್‌ನಲ್ಲಿ 4 ಚಮಚ ಸಕ್ಕರೆ, 5 ಚಮಚ ಬಾದಾಮಿ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ ಪೇಸ್ಟ್​ ಮಾಡಿ, ಇದನ್ನು ಮುಖದ ಸುತ್ತ ಹಚ್ಚಿ 5 ನಿಮಿಷ ಮಸಾಜ್ ಮಾಡಿ, 15 ನಿಮಿಷ ಒಣಗಳು ಬಿಡಿ. ಇದನ್ನು ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

    MORE
    GALLERIES