Raw Milk Effect: ಹಸಿ ಹಾಲು ಕುಡಿಯುವ ಅಭ್ಯಾಸವಿದ್ರೆ ಈಗ್ಲೇ ಬಿಡಿ, ಈ ಸಮಸ್ಯೆಗಳು ಬರಬಹುದು

Health Tips: ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಶಕ್ತಿ ಹೆಚ್ಚಿಸುವ ಆಹಾರವಾಗಿದೆ. ನಮ್ಮಲ್ಲಿ ಹೆಚ್ಚಿನವರು ಪ್ರತಿದಿನ ಹಾಲು ಕುಡಿಯುತ್ತಾರೆ. ಕೆಲವರು ಹಸಿ ಹಾಲು ಸೇವನೆ ಮಾಡುತ್ತಾರೆ. ಹಸು ಅಥವಾ ಎಮ್ಮೆಯ ಹಾಲನ್ನು ಕಾಯಿಸದೇ ಕುಡಿಯುತ್ತಾರೆ. ಆದರೆ ಇದರ ಪರಿಣಾಮಗಳ ಬಗ್ಗೆ ಅರಿವಿರುವುದಿಲ್ಲ.

First published: