Pregnancy Tips: ಗರ್ಭಿಣಿಯರು ಬೇಸಿಗೆಯಲ್ಲಿ ತಪ್ಪದೇ ಈ ಸಲಹೆ ಪಾಲಿಸಬೇಕು

Pregnant Health Care: ಬೇಸಿಗೆ ಆರಂಭವಾಗಿದೆ ಈ ಸಮಯದಲ್ಲಿ ಗರ್ಭಿಣಿಯರು ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ಮ್ಮ ದೇಹದ ತಾಪಮಾನ ಸರಿಯಾಗಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕೆಲವೊಂದು ಟಿಪ್ಸ್ ಫಾಲೋ ಮಾಡಿದ್ರೆ ಗರ್ಭಿಣಿಯರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಹೇಗೆ ಮತ್ತು ಯಾವುವು ಆ ಟಿಪ್ಸ್ ಇಲ್ಲಿದೆ ನೋಡಿ.

First published: