Weight Loss Tips: ಮೊಸರನ್ನು ಈ ರೀತಿ ತಿಂದ್ರೆ ಸಾಕು, ತೂಕ ಇಳಿಸೋಕೆ ಬೇರೆ ಏನೂ ಬೇಡ

Curd for Weight Loss: ಮೊಸರು ತಿನ್ನುವುದರಿಂದ ಕೊಬ್ಬು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕಡಿಮೆ ಕೊಬ್ಬಿರುವ ಮೊಸರನ್ನು ಸೇವಿಸುವ ಜನರು ಕಡಿಮೆ ದೇಹದ ಕೊಬ್ಬಿನ ಮಟ್ಟವನ್ನು ಹೊಂದಿರುವುದು ಸಾಬೀತಾಗಿದೆ. ಇದು ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

First published: