Banana Peel: ಚರ್ಮ,ಕೂದಲಿನ ಸಮಸ್ಯೆಗೆ ಈ ಬಾಳೆಹಣ್ಣಿನ ಸಿಪ್ಪೆಯೇ ಮದ್ದು

Banana Peel Benefits: ಬಾಳೆಹಣ್ಣು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಅದರ ಸಿಪ್ಪೆ ಸಹ ತುಂಬಾ ಒಳ್ಳೆಯದು ಎಂಬ ವಿಚಾರ ಮಾತ್ರ ಹಲವಾರು ಜನರಿಗೆ ಗೊತ್ತಿಲ್ಲ. ಬಾಳೆಹಣ್ಣು ತಿಂದು ಸಿಪ್ಪೆ ಬಿಸಾಡುತ್ತೇವೆ. ಆದರೆ ಇನ್ಮುಂದೆ ಅದನ್ನು ನಾವು ಹೇಳುವ ರೀತಿ ಬಳಸಿ.

First published: