ಆಕಾರವನ್ನು ಪಡೆಯಲು, ಆರೋಗ್ಯಕರವಾಗಿರಲು ಅಥವಾ ತೂಕವನ್ನು ಕಳೆದುಕೊಳ್ಳಲು ಹೀಗೆ ಕೆಲವು ಕಾರಣಗಳಿಂದ ನೀವು ಕಠಿಣವಾದಂತಹ ವ್ಯಾಯಾಮವನ್ನು ಮಾಡುವವರಾಗಿರಬಹುದು. ಆದರೆ ವ್ಯಾಯಾಮದ ನಂತರ ನಿಮಗೆ ಹಸಿವಾಗಬಹುದು. ಈ ವೇಳೆ ನಿಮಗೆ ಬಹಳ ಇಷ್ಟವೆಂದು ಸಿಕ್ಕ ಆಹಾರವನ್ನೆಲ್ಲಾ ಸೇವಿಸಿದರೆ, ನೀವು ಮಾಡಿದ ವ್ಯಾಯಾಮ ಕೂಡ ವ್ಯರ್ಥವಾಗುತ್ತದೆ.