Diet Chart In Winter: ಚಳಿಗಾಲದಲ್ಲಿ ಮಲಗುವ ಮೊದಲು, ಒಂದು ಲೋಟ ಬೆಚ್ಚಗಿನ ಹಾಲಿಗೆ ಅರಿಶಿನ ಅಥವಾ ಶುಂಠಿ ಬೆರೆಸಿ ಕುಡಿಯಿರಿ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವು ಅನಾರೋಗ್ಯಕ್ಕೆ ಒಳಗಾಗುವುದನ್ನು ಕಡಿಮೆ ಮಾಡುತ್ತದೆ. ಕೊರೊನಾ ಆತಂಕದ ಪರಿಸ್ಥಿತಿಗಳಲ್ಲಿ ಈ ಹಾಲು ವಿಶೇಷವಾಗಿ ಅವಶ್ಯಕವಾಗಿದೆ. (ಸಾಂದರ್ಭಿಕ ಚಿತ್ರ) (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಪರಿಶೀಲಿಸಿಲ್ಲ. ಯಾವುದೇ ಪುರಾವೆಗಳಿಲ್ಲ.) Image-shutterstock.com