ಇನ್ನೂ ಈ ಜಿರಳೆಗಳನ್ನು ಮನೆಯಿಂದ ತೊಡೆದು ಹಾಕಲು ಅದೆಷ್ಟೋ ಮಂದಿ ಹರಸಹಾಸವನ್ನೇ ಮಾಡುತ್ತಾರೆ. ಹೀಗಿದ್ದರೂ ಜಿರಳೆ ಕಾಟ ಮಾತ್ರ ಅವರಿಗೆ ತಪ್ಪುವುದಿಲ್ಲ. ಅಡ್ಡಾದಿಡ್ಡಿ ಮನೆಯ ತುಂಬಾ ಓಡಾಡುತ್ತದೆ. ಅಷ್ಟೇ ಅಲ್ಲದೇ ತಿನ್ನುವ ಪದಾರ್ಥಗಳ ಮೇಲೂ ಹರಿದಾಡುತ್ತದೆ. ಇದರಿಂದ ಅನೇಕ ಸಾಮಖ್ರಾಮಿಕ ರೋಗಗಳು ಹರಡುತ್ತದೆ. ಆದರೆ ಈ ಕೆಲವು ಮನೆಮದ್ದುಗಳ ಟ್ರೈ ಮಾಡಿದ್ರೆ ಜಿರಳೆಗಳನ್ನು ತೊಡೆದುಹಾಕಬಹುದು. ಅವು ಯಾವುದು ಅಂತೀರಾ ಹಾಗಾದ್ರೆ ಈ ಸ್ಟೋರಿ ಓದಿ.