DIY Hacks: ತ್ವಚೆಯ ಅಂದ ಹೆಚ್ಚಾಗಬೇಕು ಅಂತ ಈ ತಪ್ಪುಗಳನ್ನು ಮಾಡ್ಬೇಡಿ

Never Apply These On Your Face: ನಮ್ಮ ತ್ವಚೆಯ ಅಂದ ಕಾಪಾಡಿಕೊಳ್ಳಲು ಹಲವಾರು ವಿಧಾನಗಳಿದೆ, ಆದರೆ ಕೆಲವೊಂದು ವಸ್ತುಗಳನ್ನು ನಾವು ಎಚ್ಚರದಿಂದ ಬಳಕೆ ಮಾಡಬೇಕು. ಅವುಗಳನ್ನು ನೇರವಾಗಿ ಮುಖಕ್ಕೆ ಬಳಸಬಾರದು. ಯಾವುವು ಆ ವಸ್ತುಗಳು ಎಂಬುದು ಇಲ್ಲಿದೆ.

First published: