Skin Care Tips: ಸುಲಭವಾಗಿ ಸಿಗುತ್ತೆ ಅಂತ ಈ ವಸ್ತುಗಳನ್ನು ಮುಖಕ್ಕೆ ಹಚ್ಚಬೇಡಿ, ಯೂಸ್​ ಮಾಡೋಕೆ ಒಂದು ವಿಧಾನವಿದೆ

Avoid Applying These Items On Your Face: ನ್ಯಾಚುರಲ್ ಬ್ಯೂಟಿ ಟಿಪ್ಸ್ ಹೆಸರಿನಲ್ಲಿ ಅಂಗಡಿಯಲ್ಲಿ ಸಿಗುವ ಕೆಮಿಕಲ್ ಸೌಂದರ್ಯ ಉತ್ಪನ್ನಗಳಿಗೆ ಪರ್ಯಾಯವಾಗಿ ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸುತ್ತಿದ್ದಾರೆ. ಆದರೆ ಕೆಲವೊಂದು ವಸ್ತುಗಳು ನೇರವಾಗಿ ಮುಖಕ್ಕೆ ಹಚ್ಚಬಾರದು. ಅದು ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಯಾವುವು ಆ ವಸ್ತುಗಳು ಎಂಬುದು ಇಲ್ಲಿದೆ.

First published: