Meat Buying Tips: ನಾನ್‌ವೆಜ್ ಪ್ರಿಯರೇ ಹುಷಾರ್, ಮಾಂಸ ಹೀಗಿದ್ದರೆ ಖರೀದಿಸಲೇಬೇಡಿ!

ದೇಹವನ್ನು ಆರೋಗ್ಯಕರವಾಗಿಡಲು ಮಾಂಸವು ಅಗತ್ಯ. ಮಾಂಸ ಖರೀದಿಸುವಾಗ ಎಚ್ಚರದಿಂದ ಇರಬೇಕು. ಏಕೆಂದರೆ ನೀವು ಕೆಟ್ಟ ಮಾಂಸವನ್ನು ಖರೀದಿಸಿದರೆ ಅದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮಗಳನ್ನು ಬೀರಬಹುದು.

First published:

  • 18

    Meat Buying Tips: ನಾನ್‌ವೆಜ್ ಪ್ರಿಯರೇ ಹುಷಾರ್, ಮಾಂಸ ಹೀಗಿದ್ದರೆ ಖರೀದಿಸಲೇಬೇಡಿ!

    ನಮ್ಮ ದಿನನಿತ್ಯದ ಆಹಾರದಲ್ಲಿನ ಎಲ್ಲಾ ಪದಾರ್ಥಗಳಲ್ಲಿ ಸಾವಿರಾರು ರೋಗಾಣುಗಳು ಅಡಗಿರುತ್ತದೆ. ವಿಶೇಷವಾಗಿ ಮಾಂಸಗಳಲ್ಲಿ. ಹಾಗಾಗಿ ಮಾಂಸವನ್ನು ಖರೀದಿಸುವಾಗ ಎಚ್ಚರದಿಂದ ಇರಿ. ನೀವು ಖರೀದಿಸುತ್ತಿರುವ ಮಾಂಸವು ಅನಾರೋಗ್ಯದ ಪ್ರಾಣಿಯಿಂದ ಕೂಡಿದ್ಯಾ ಎಂದು ತಿಳಿದುಕೊಳ್ಳಲು ಕೆಲವು ಸಿಂಪಲ್ ಟಿಪ್ಸ್ಗಳು ಈ ಕೆಳಗಿನಂತಿದೆ.

    MORE
    GALLERIES

  • 28

    Meat Buying Tips: ನಾನ್‌ವೆಜ್ ಪ್ರಿಯರೇ ಹುಷಾರ್, ಮಾಂಸ ಹೀಗಿದ್ದರೆ ಖರೀದಿಸಲೇಬೇಡಿ!

    ಮಾಂಸವು ನಮ್ಮ ಆಹಾರದ ಪ್ರಮುಖ ಭಾಗ. ಇದು ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳಾದ ಪ್ರೋಟೀನ್ಗಳು , ಬಿ 1 ರಿಂದ ಬಿ 12 ರವರೆಗಿನ ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ, ರಂಜಕ, ಕ್ಯಾಲ್ಸಿಯಂ, ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಹೆಚ್ಚಿನವುಗಳನ್ನು ಪೂರೈಸುತ್ತದೆ.

    MORE
    GALLERIES

  • 38

    Meat Buying Tips: ನಾನ್‌ವೆಜ್ ಪ್ರಿಯರೇ ಹುಷಾರ್, ಮಾಂಸ ಹೀಗಿದ್ದರೆ ಖರೀದಿಸಲೇಬೇಡಿ!

    ದೇಹವನ್ನು ಆರೋಗ್ಯಕರವಾಗಿಡಲು ಮಾಂಸವು ಅಗತ್ಯ. ಮಾಂಸ ಖರೀದಿಸುವಾಗ ಎಚ್ಚರದಿಂದ ಇರಬೇಕು. ಏಕೆಂದರೆ ನೀವು ಕೆಟ್ಟ ಮಾಂಸವನ್ನು ಆಯ್ಕೆ ಮಾಡಿದರೆ ಅದರಿಂದ ನಮ್ಮ ಆರೋಗ್ಯಕ್ಕೆ ಅನೇಕ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ.

    MORE
    GALLERIES

  • 48

    Meat Buying Tips: ನಾನ್‌ವೆಜ್ ಪ್ರಿಯರೇ ಹುಷಾರ್, ಮಾಂಸ ಹೀಗಿದ್ದರೆ ಖರೀದಿಸಲೇಬೇಡಿ!

    ಹಾಗಾಗಿ ಮಾಂಸವು ಕೆಂಪು ಅಥವಾ ಗುಲಾಬಿ ಬಣ್ಣದ್ದಾಗಿದ್ದರೆ, ಅದು ತಾಜಾವಾಗಿರುತ್ತದೆ. ಒಂದು ವೇಳೆ ಅದು ಬೂದು ಬಣ್ಣದಿಂದ ಕೂಡಿದ್ದರೆ, ಅದು ಹಳಸಿದ ಮಾಂಸವಾಗಿರುತ್ತದೆ.

    MORE
    GALLERIES

  • 58

    Meat Buying Tips: ನಾನ್‌ವೆಜ್ ಪ್ರಿಯರೇ ಹುಷಾರ್, ಮಾಂಸ ಹೀಗಿದ್ದರೆ ಖರೀದಿಸಲೇಬೇಡಿ!

    ತಾಜಾ ಮಾಂಸವು ಬೂದು ಅಥವಾ ಮಸುಕಾದ ಕಲೆಗಳನ್ನು ಹೊಂದಿದ್ದರೂ ಸಹ, ಅದನ್ನು ಖರೀದಿಸಬೇಡಿ.

    MORE
    GALLERIES

  • 68

    Meat Buying Tips: ನಾನ್‌ವೆಜ್ ಪ್ರಿಯರೇ ಹುಷಾರ್, ಮಾಂಸ ಹೀಗಿದ್ದರೆ ಖರೀದಿಸಲೇಬೇಡಿ!

    ಮಾಂಸವನ್ನು ಖರೀದಿಸುವ ಮುನ್ನ, ಯಾವುದೇ ಹೆಚ್ಚುವರಿ ಅಥವಾ ಅಸಾಮಾನ್ಯ ಮಾಂಸದ ಉಂಡೆಗಳಿವೆಯೇ ಎಂದು ಪರಿಶೀಲಿಸಿ.

    MORE
    GALLERIES

  • 78

    Meat Buying Tips: ನಾನ್‌ವೆಜ್ ಪ್ರಿಯರೇ ಹುಷಾರ್, ಮಾಂಸ ಹೀಗಿದ್ದರೆ ಖರೀದಿಸಲೇಬೇಡಿ!

    ಮಾಂಸದ ಯಾವುದೇ ಭಾಗದಲ್ಲಿ ಕಪ್ಪು ಕಲೆಗಳಿದ್ದರೆ ಮಾಂಸವನ್ನು ಖರೀದಿಸಲೇಬೇಡಿ. ಮಾಂಸವನ್ನು ಮನೆಗೆ ತಂದು ತೊಳೆದ ನಂತರ ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ. ಇದು ಮಾಂಸವನ್ನು ಕೋಮಲವಾಗಿಸುತ್ತದೆ, ಯಾವುದೇ ಸೋಂಕು ಇದ್ದರೆ ಅದನ್ನು ಸಹ ತಪ್ಪಿಸಬಹುದು.

    MORE
    GALLERIES

  • 88

    Meat Buying Tips: ನಾನ್‌ವೆಜ್ ಪ್ರಿಯರೇ ಹುಷಾರ್, ಮಾಂಸ ಹೀಗಿದ್ದರೆ ಖರೀದಿಸಲೇಬೇಡಿ!

    (Disclaimer: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ಯಾವುದಾದರೂ ತಜ್ಞರ ಸಲಹೆಯನ್ನು ಪಡೆಯಿರಿ)

    MORE
    GALLERIES