ದೇಹದ ತೂಕ ಇಳಿಸಿಕೊಳ್ಳಬೇಕೆಂದರೆ ಆರೋಗ್ಯಕಾರಿ ಆಹಾರ ಪದ್ಧತಿಯನ್ನು ತಿನ್ನುವ ಮಾಡುವುದರ ಜೊತೆಗೆ ಪ್ರತಿದಿನ ವಾಕಿಂಗ್, ವ್ಯಾಯಾಮ, ಯೋಗಾಸನ ಮಾಡಬೇಕು. ಏಕೆಂದರೆ ಈ ಮೂಲಕ ಮಾತ್ರ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದರೆ ತೂಕ ಇಳಿಸಿಕೊಳ್ಳಲು ಯಾವ ರೀತಿ ಆಹಾರ ಸೇವಿಸಬೇಕು ಅಂತೀರಾ? ಆತಂಕ ಪಡುವ ಅಗತ್ಯವಿಲ್ಲ. ಕೇವಲ ಈ ತರಕಾರಿಗಳನ್ನು ಪ್ರತಿ ನಿತ್ಯ ತಿಂದರೆ ಸಾಕು. ಬೇಗ ತೂಕ ಇಳಿಸಿಕೊಳ್ಳಬಹುದು.