Weight Loss Tips: ಈ 4 ಟಿಪ್ಸ್ ಫಾಲೋ ಮಾಡಿದ್ರೆ ಹೊಟ್ಟೆಯ ಕೊಬ್ಬು ಕರಗುತ್ತೆ

Tips To Lose Weight: ಹೊಟ್ಟೆಯ ಕೊಬ್ಬಿನ ಚಿಂತೆಗೆ ಕೊನೆಯೇ ಇಲ್ಲ. ಹೊಟ್ಟೆಯ ಕೊಬ್ಬು ನೋಡಲು ಅಸಹ್ಯ ಎನಿಸುತ್ತದೆ.ಇದು ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ದಿಕ್ಕಿನಲ್ಲಿ ಸರಿಯಾದ ವ್ಯಾಯಾಮವನ್ನು ಮಾಡಿದರೂ, ಕೊಬ್ಬು ಇಳಿಸಲು ಪರದಾಡುತ್ತದೆ. ಆದರೆ ಯಾವುದೂ ಸುಲಭವಾಗಿ ನಡೆಯುವುದಿಲ್ಲ. ಸ್ವಲ್ಪ ಕಷ್ಟಪಡಬೇಕು. ಹಾಗಾದ್ರೆ ತೂಕ ಇಳಿಸಲು ಏನು ಮಾಡಬೇಕು ಎಂಬುದು ಇಲ್ಲಿದೆ.

First published: