Marriage Tips: ಮದುವೆಗೆ ಹೂಂ ಎನ್ನುವ ಮುನ್ನ ಈ ವಿಚಾರಗಳು ನೆನಪಿನಲ್ಲಿರಲಿ

Marriage Tips: ಸಂಬಂಧಗಳು ಸುಂದರ, ಭಾವನಾತ್ಮಕ ಮತ್ತು ಸರಳವಾಗಿದದ್ರೂ ಸಹ ಕ್ಲಿಷ್ಟವಾಗಿರುತ್ತದೆ. ಪ್ರತಿಯೊಂದು ಸಂಬಂಧವೂ ವಿಭಿನ್ನವಾಗಿರುತ್ತದೆ. ಮತ್ತು ಅನೇಕ ವಿವಾಹಿತ ದಂಪತಿಗಳು ಮದುವೆಯ ಬಗ್ಗೆ ಒಂದೊಂದು ರೀತಿ ಹೇಳುತ್ತಾರೆ. ಆದರೆ ಮದುವೆಯಾಗುವಾಗ ಕೆಲ ವಿಚಾರಗಳ ಬಗ್ಗೆ ಗಮನ ಹರಿಸಬೇಕು. ಯಾವ ವಿಚಾರಗಳು ಎಂಬುದು ಇಲ್ಲಿದೆ.

First published: