Bay Leaves Side Effects: ಈ ಸಮಸ್ಯೆ ಇದ್ರೆ ಮಿಸ್​ ಆಗಿಯೂ ಬಿರಿಯಾನಿ ಎಲೆಯನ್ನು ತಿನ್ಬೇಡಿ

Side Effects of Bay Leaves: ಬಿರಿಯಾನಿ ಎಲೆಗಳು ಕಬ್ಬಿಣ, ತಾಮ್ರ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಮ್ಯಾಂಗನೀಸ್, ವಿಟಮಿನ್ ಸಿ, ಎ, ಬಿ 6, ರೈಬೋಫ್ಲಾವಿನ್, ಸತು, ಫೈಬರ್ ಮತ್ತು ಪ್ರೋಟೀನ್‌ಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಆದರೂ ಇದು ಕೆಲವು ಅಡ್ಡ ಪರಿಣಾಮಗಳನ್ನು ಹೊಂದಿದೆ.

First published: