ಕೆಲಸದ ಒತ್ತಡದಲ್ಲಿ ನಮಗೆ ನಾವು ಸಮಯ ಕೊಡ್ಕೋಬೇಕು, ಇಲ್ಲದಿದ್ದಲ್ಲಿ ಇದು ನಮ್ಮ ಮಾನಸಿಕ ಉತ್ತಡದ ಮೇಲೆ ಪರಿಣಾಮ ಬೀರುತ್ತದೆ. ಇದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.
2/ 7
ಮನುಷ್ಯನಿಗೆ ಪ್ರತಿಯೊಬ್ಬನಿಗೂ ಅವನದ್ದೇ ಆದ ಓನ್ ಸ್ಪೇಸ್ ಅಂತ ಬೇಕು. ಇಲ್ಲದಿದ್ದಲ್ಲಿ ಆತನು ಮಾನಸಿಕ ಮತ್ತು ದೈಹಿಕವಾಗಿ ಕುಗ್ಗುತ್ತಾನೆ. ಹೀಗೆ ಆದಾಗ ಏನು ಮಾಡ್ತಾರೆ ಜನ ಅಂತ ತಿಳಿದುಕೊಂಡು ಬರೋಣ.
3/ 7
ಒತ್ತಡ ಜಾಸ್ತಿ ಆದಾಗ, ಕೋಣೆಯಲ್ಲಿ ಒಬ್ಬರೇ ಕುಳಿತುಕೊಂಡು, ಏನೇನೋ ನೆನೆಸಿಕೊಂಡು ಅಳುತ್ತಾರೆ. ಇದರಿಂದ ಮಾನಸಿಕವಾಗಿ ಕುಗ್ಗೋದು ಗ್ಯಾರಂಟಿ. ಎಷ್ಟೇ ಸ್ರ್ಟಾಂಗ್ ಇದ್ರೂ ಕೂಡ ಹೀಗೆ ಅಳು ಬರುತ್ತೆ.
4/ 7
ಮನಸ್ಸಿಗೆ, ಕಣ್ಣಿಗೆ ಕಾಣೋದನ್ನೆಲ್ಲಾ ತಿನ್ನೋಣ ಎಂದು ಅನಿಸುತ್ತೆ. ಎಸ್, ಹೀಗೆ ತಿನ್ನೋದ್ರಿಂದ ನಿಮ್ಮ ಆರೋಗ್ಯವೇ ಬೇಗ ಹಾಳಾಗೋದು. ಹಾಗಾಗಿ ಆದಷ್ಟು ನಿಮಗೆ ನೀವು ಸಮಯವನ್ನು ಕೊಟ್ಟುಕೊಳ್ಳಿ.
5/ 7
ಸಣ್ಣ ಸಣ್ಣ ವಿಷಯಗಳಿಗೆ ಬೇಸರವಾಗೋದು. ಯಾರಾದ್ರೂ ಎನಾದ್ರು ಒಂದು ವಿಷಯ ಹೇಳಿದ್ರೆ ಸಾಕು ತಕ್ಷಣ ಅಳುತ್ತಾರೆ. ಹಾಗೆಯೇ ಎಂತಹಾ ಸಂತೋಷ ಘಟನೆಗಳು ಇದ್ರೂ ಕೂಡ ಅದರಿಂದ ಸಂತೋಷ ಪಡೆಯೋದಿಲ್ಲ.
6/ 7
ಸಾಯುವ ಯೋಚನೆ ಹೆಚ್ಚು ಮಾಡುತ್ತಾರೆ. ಹೀಗೆ ಮಾನಸಿಕವಾಗಿ ಕುಗ್ಗಿ ಸತ್ತ ಅದೆಷ್ಟೋ ಉದಾಹರಣೆಗಳು ಇವೆ. ಹೀಗಾಗಿ ನಿಮ್ಮನ್ನು ನೀವು ಚಿಯರ್ ಅಪ್ ಮಾಡಿಕೊಳ್ಳಿ ಮತ್ತು ನಿಮಗೆ ನೀವು ಟೈಮ್ ಕೊಡಿ.
7/ 7
ನಿಮಗೆ ಯಾವ ಆಹಾರ ಇಷ್ಟವೋ ಅದನ್ನು ತಿನ್ನಿ ಮತ್ತು ದಿನಕ್ಕೆ ಒಂದು ಬಾರಿಯಾದ್ರೂ ಧ್ಯಾನ ಮಾಡಿ. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಹೆಚ್ಚಾಗಿ ಸಿಗುತ್ತೆ.
First published:
17
Mental health: ನಿಮಗಾಗಿ ನೀವು ಟೈಮ್ ಕೊಡಬೇಕೆಂದು ಇದಕ್ಕೇ ಹೇಳೋದು