Relationship: ಈ ವರ್ತನೆಗಳು ಕಂಡು ಬಂದ್ರೆ ನಿಮ್ಮ ಸಂಗಾತಿಗೆ ನಿಮ್ಮ ಬಗ್ಗೆ ಆಕರ್ಷಣೆ ಉಳಿದಿಲ್ಲ ಅಂತ

ನೀವು ಒಬ್ಬ ವ್ಯಕ್ತಿಯನ್ನು ಇಷ್ಟಪಟ್ಟಾಗ (Liking) ಅವರು ನಮ್ಮನ್ನು ನಮ್ಮಷ್ಟೇ ಇಷ್ಟಪಡಬೇಕು ಎಂದು ಎಣಿಸುತ್ತೇವೆ. ಈ ನಡುವೆ ಸಣ್ಣ ಪುಟ್ಟ ಸಮಸ್ಯೆ(Problem) ಎದುರಾಗಬಹುದು. ಆದರೆ, ನಿಮ್ಮ ಸಂಗಾತಿಯ ಕೆಲವು ವರ್ತನೆಗಳನ್ನು ಗಮನಿಸಿದರೆ, ಅವರು ನಿಮ್ಮ ಒತ್ತಾಯಕ್ಕೆ ಮಣಿದು ಜೊತೆಯಲ್ಲಿದ್ದಾರೆ. ಹೊರತು ಪ್ರೀತಿಯಿಂದ (Love) ಅಲ್ಲ ಎಂದು ತಿಳಿದು ಬರುತ್ತದೆ.

First published: