ಆಗಾಗ್ಗೆ ಮುಖ ತೊಳೆಯುವುದು : ಬೇಸಿಗೆಯಲ್ಲಿ ಅತಿಯಾದ ಶಾಖ ಅಥವಾ ಬೆವರಿನಿಂದಾಗಿ ಜನರು ಆಗಾಗ್ಗೆ ತಮ್ಮ ಮುಖವನ್ನು ತೊಳೆಯುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ತ್ವಚೆಯಲ್ಲಿ ಮೊಡವೆಗಳ ಸಮಸ್ಯೆ ಉಂಟಾಗುತ್ತದೆ. ಮುಖ ತೊಳೆಯುವುದರಿಂದ ಚರ್ಮದಲ್ಲಿ ಹೆಚ್ಚು ಶುಷ್ಕತೆ ಉಂಟಾಗುತ್ತದೆ. ಇದು ಚರ್ಮದ ಕಿರಿಕಿರಿಯನ್ನು ಉಂಟುಮಾಡುತ್ತದೆ ಮತ್ತು ಮೊಡವೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.