Weight Loss Tips: ಈ ತಪ್ಪು ಮಾಡಿದ್ರೆ ನೀವು ಸಣ್ಣ ಆಗೋ ಬದ್ಲು, ದಪ್ಪ ಆಗ್ತೀರಿ ಹುಷಾರ್

How to Loss weight: ಸ್ಥೂಲಕಾಯ ಇತ್ತೀಚೆಗೆ ಬಹುತೇಕ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ. ಬದಲಾದ ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆ ಕಡಿಮೆಯಾಗುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಡಯೆಟ್ ಹಾಗೂ ನಿಯಮಿತ ವ್ಯಾಯಾಮಗಳನ್ನು ಮಾಡುತ್ತಾ ಹೋದರೆ ಹೊಟ್ಟೆಯ ಬೊಜ್ಜು ಕರಗಿ, ನೀಳ ಕಾಯ ಹೊಂದಲು ಸಾಧ್ಯವಾಗುತ್ತದೆ. ಆದರೆ ನಾವು ಮಾಡುವ ಕೆಲ ತಪ್ಪುಗಳು ನಮ್ಮ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾದ್ರೆ ಯಾವುವು ಆ ತಪ್ಪುಗಳು ಇಲ್ಲಿದೆ.

First published: