ಉಡುಗೊರೆ
ಜೋಡಿಗಳು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಸಪ್ರೈಸ್ ಗಿಫ್ಟ್ ಕೊಡುತ್ತಾರೆ. ಆರಂಭದ ದಿನಗಳಲ್ಲಿ ಯಾರಿಗೆ ಏನು ಇಷ್ಟ ಎಂಬುದರ ಬಗ್ಗೆ ಗೊತ್ತಿರಲ್ಲ. ಇಂತಹ ಸಮಯದಲ್ಲಿ ನಿಮ್ಮ ಸಂಗಾತಿ ನೀಡುವ ಉಡುಗೊರೆಯನ್ನು ಸಂತೋಷದಿಂದ ಸ್ವೀಕರಿಸಿದ್ರೆ ಇಬ್ಬರ ಸಂಬಂಧ ಮತ್ತಷ್ಟು ಸದೃಢವಾಗುತ್ತದೆ. ಉಡುಗೊರೆ ಸ್ವೀಕರಿಸಿದ ಅದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ. (ಸಾಂದರ್ಭಿಕ ಚಿತ್ರ)