Health Tips: ಈ ಆಹಾರಗಳನ್ನು ತಿಂದ್ರೆ ಮಧುಮೇಹ ನಿಯಂತ್ರಣ ಮಾಡೋದು ಸುಲಭ

Foods For Diabetes: ಸಂಪೂರ್ಣ ದೈಹಿಕ ಚಟುವಟಿಕೆಯ ಕೊರತೆ, ಗಂಟೆಗಟ್ಟಲೆ ಕುಳಿತುಕೊಳ್ಳುವುದು, ಕಳಪೆ ಪೋಷಣೆ, ಕರಿದ ಆಹಾರಗಳು, ಹೆಚ್ಚಿನ ಕೊಬ್ಬಿನ ಆಹಾರಗಳು, ಮಾಂಸ, ಬೇಕರಿ ಉತ್ಪನ್ನಗಳು, ಸಂಗ್ರಹಿಸಿದ ಉಪ್ಪಿನಕಾಯಿ, ಸಿಹಿತಿಂಡಿಗಳು ಮತ್ತು ಕೆಲವು ಔಷಧಿಗಳು ಮಧುಮೇಹಕ್ಕೆ ಕಾರಣವಾಗಬಹುದು. ಅಲ್ಲದೇ, ಸ್ಟೀರಾಯ್ಡ್ಗಳು ಹಾಗೂ ಕೆಲವು ಮಧುಮೇಹಗಳು ವಿವಿಧ ವೈರಸ್‌ಗಳಿಂದ ಉಂಟಾಗುತ್ತದೆ. ಆದರೆ ಆಹಾರದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವುದರಿಂದ ಮಧುಮೇಹ ನಿಯಂತ್ರಣ ಮಾಡಬಹುದು ಹೇಗೆ ಎಂಬುದು ಇಲ್ಲಿದೆ.

First published: