ಲೈಂಗಿಕ ಆಸಕ್ತಿ ಕಡಿಮೆ ಇದ್ರೆ ಹೆಚ್ಚಾಗಲು ಈ ಆಹಾರಗಳನ್ನು ಸೇವಿಸುವುದು ಒಳ್ಳೆಯದಂತೆ

Sexual Health: ಲೈಂಗಿಕ ಸುಖ ಎನ್ನುವುದು ಜೀವನದ ಒಂದು ಭಾಗ. ಕೆಲವೊಮ್ಮೆ ಅದು ಸಿಗುವುದಿಲ್ಲ. ಕಾಮಾಸಕ್ತಿಯು ಕಡಿಮೆ ಇದ್ದರೂ ಲೈಂಗಿಕ ಸುಖವು ಸಿಗದೇ ಇರಬಹುದು. ಪುರುಷರಲ್ಲಿ ನಿಮಿರು ದೌರ್ಬಲ್ಯ, ಶೀಘ್ರ ಸ್ಖಲನ ಇತ್ಯಾದಿ ಲೈಂಗಿಕ ಸಮಸ್ಯೆಗಳು ಕಾಡಬಹುದು. ಮಹಿಳೆಯರು ಹಲವಾರು ಸಮಸ್ಯೆಗಳಿರಬಹುದು. ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿ ಲೈಂಗಿಕ ಶಕ್ತಿ ಹೆಚ್ಚಿಸಲು ಕೆಲವೊಂದು ಮನೆಮದ್ದುಗಳಿವೆ. ಯಾವುವು ಎಂಬುದು ಇಲ್ಲಿದೆ.

First published: