Tea Making: ಈ ವಸ್ತುಗಳನ್ನು ಸೇರಿಸೋ ಮೂಲಕ ಟೀಯನ್ನ ಮತ್ತಷ್ಟು ರುಚಿಯಾಗಿಸಿ

ಬಹುತೇಕರಿಗೆ ಬೆಳಗ್ಗೆ ಎದ್ದ ಕೂಡಲೇ ಚಹಾ ಕುಡಿಯುತ್ತಾರೆ. ಇನ್ನು ಕೆಲವರಿಗೆ ದಿನವಿಡೀ ಸ್ವಲ್ಪ ಸ್ವಲ್ಪವೇ ಟೀ ಕುಡಿಯುವ ಅಭ್ಯಾಸ ಇರುತ್ತದೆ.

First published:

  • 17

    Tea Making: ಈ ವಸ್ತುಗಳನ್ನು ಸೇರಿಸೋ ಮೂಲಕ ಟೀಯನ್ನ ಮತ್ತಷ್ಟು ರುಚಿಯಾಗಿಸಿ

    ಮಾರುಕಟ್ಟೆಯಲ್ಲಿ ಬಗೆ ಬಗೆಯ ಚಹಾಪುಡಿ ಸಿಗುತ್ತದೆ. ಬಹುತೇಕರಿಗೆ ಯಾವ ಟೀ ಪೌಡರ್ ಬೆಸ್ಟ್​ ಅನ್ನೋ ಗೊಂದಲ ಸದಾ ಇರುತ್ತದೆ. ಟೀ ರುಚಿಯೂ ಸಹ ಮನೆಯಿಂದ ಮನೆಗೆ ಭಿನ್ನವಾಗಿರುತ್ತದೆ. ಇಂದು ನಾವು ನಿಮಗೆ ರುಚಿಯಾದ ಟೀ ಮಾಡಲು ಯಾವೆಲ್ಲಾ ಪದಾರ್ಥ ಸೇರಿಸಬೇಕು ಎಂದು ಹೇಳುತ್ತಿದ್ದೇವೆ.

    MORE
    GALLERIES

  • 27

    Tea Making: ಈ ವಸ್ತುಗಳನ್ನು ಸೇರಿಸೋ ಮೂಲಕ ಟೀಯನ್ನ ಮತ್ತಷ್ಟು ರುಚಿಯಾಗಿಸಿ

    ಸಾಮಾನ್ಯವಾಗಿ ಟೀ ಮಾಡಲು ಚಹಾಪುಡಿ, ಹಾಲು, ಸಕ್ಕರೆ ಇದ್ರೆ ಸಾಕು. ಆದರೆ ಅದರ ರುಚಿ ಹೆಚ್ಚಿಸಲು ಕೆಲವು ಪದಾರ್ಥಗಳನ್ನು ಸೇರಿಸಬೇಕಾಗುತ್ತದೆ.

    MORE
    GALLERIES

  • 37

    Tea Making: ಈ ವಸ್ತುಗಳನ್ನು ಸೇರಿಸೋ ಮೂಲಕ ಟೀಯನ್ನ ಮತ್ತಷ್ಟು ರುಚಿಯಾಗಿಸಿ

    1.ಏಲಕ್ಕಿ ಮತ್ತು ಶುಂಠಿ: ಟೀ ಮಾಡುವಾಗ ಏಲಕ್ಕಿ ಪುಡಿ ಮತ್ತು ಶುಂಠಿ ಮಿಕ್ಸ್​ ಮಾಡಿದ್ರೆ ಬೆಳಗ್ಗೆ ನೀವು ಕುಡಿಯುವ ಒಂದು ಕಪ್ ಚಹಾ ಇಡೀ ದಿನ ನಿಮ್ಮನ್ನು ಪ್ರೆಶ್​ ಆಗಿರಿಸುತ್ತದೆ. ಖಡಕ್ ರುಚಿಯ ಜೊತೆಗೆ ಒಳ್ಳೆಯ ಪರಿಮಳ ಸಹ ಏಲಕ್ಕಿಯಿಂದ ಸಿಗುತ್ತದೆ.

    MORE
    GALLERIES

  • 47

    Tea Making: ಈ ವಸ್ತುಗಳನ್ನು ಸೇರಿಸೋ ಮೂಲಕ ಟೀಯನ್ನ ಮತ್ತಷ್ಟು ರುಚಿಯಾಗಿಸಿ

    2.ದಾಲ್ಚಿನ್ನಿ: ಬಹುತೇಕರು ದಾಲ್ಚಿನ್ನಿಯನ್ನು ಕೇವಲ ಮಾಂಸಾಹಾರ ತಯಾರಿಕೆಗೆ ಬಳಸುತ್ತಾರೆ ಎಂದು ತಿಳಿದುಕೊಂಡಿರುತ್ತಾರೆ. ಟೀ ಪೌಡರ್ ಜೊತೆ ಅರ್ಧ ಇಂದು ದಾಲ್ಚಿನ್ನಿ ಸೇರಿಸುವದರಿಂದ ಚಹಾದ ರುಚಿಯನ್ನು ಹೆಚ್ಚಿಸುತ್ತದೆ.

    MORE
    GALLERIES

  • 57

    Tea Making: ಈ ವಸ್ತುಗಳನ್ನು ಸೇರಿಸೋ ಮೂಲಕ ಟೀಯನ್ನ ಮತ್ತಷ್ಟು ರುಚಿಯಾಗಿಸಿ

    3.ಕೇಸರಿ: ಇದು ಅತ್ಯಂತ ಆರೋಗ್ಯಕರ ಪದಾರ್ಥವಾಗಿದ್ದು, ಟೀಗೆ ಬಳಸುವ ಹಾಲಿಗೆ ಕೇಸರಿಯನ್ನು ಚೆನ್ನಾಗಿ ಕುದಿಸಬೇಕು. ಬ್ಲ್ಯಾಕ್​ ಟೀಗೆ ಕೇಸರಿ ಮಿಶ್ರಿತ ಹಾಲು ಸೇರಿಸೋದರಿಂದ ಚಹದ ರುಚಿ ಉತ್ಕೃಷ್ಟವಾಗುತ್ತದೆ.

    MORE
    GALLERIES

  • 67

    Tea Making: ಈ ವಸ್ತುಗಳನ್ನು ಸೇರಿಸೋ ಮೂಲಕ ಟೀಯನ್ನ ಮತ್ತಷ್ಟು ರುಚಿಯಾಗಿಸಿ

    4.ಪುದಿನಾ/ ಲಿಂಬೆ ಎಲೆ: ಇನ್ನು ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಟೀ ಮಾಡುವಾಗ ಅಲ್ಪ ಪ್ರಮಾಣದಲ್ಲಿ ಪುದಿನಾ ಅಥವಾ ಲಿಂಬೆ ಎಲೆಯನ್ನು ಬಳಸುತ್ತಾರೆ. ಇದರಿಂದ ಚಹ ಗಾಢವಾಗುತ್ತದೆ.

    MORE
    GALLERIES

  • 77

    Tea Making: ಈ ವಸ್ತುಗಳನ್ನು ಸೇರಿಸೋ ಮೂಲಕ ಟೀಯನ್ನ ಮತ್ತಷ್ಟು ರುಚಿಯಾಗಿಸಿ

    5.ಚಕ್ರಹೂ: ಚಹಾ ಮಾಡುವಾಗ ಹಾಲು ಸೇರಿಸುವ ಮುನ್ನ ಚಕ್ರಹೂ ಸೇರ್ಪಡೆ ಮಾಡಿ ಚೆನ್ನಾಗಿ ಕುದಿಸಬೇಕು. ಇದರಿಂದ ನಿಮ್ಮ ಚಹಾದ ಸ್ವಾದ ಹೆಚ್ಚಾಗುತ್ತದೆ .

    MORE
    GALLERIES