Immunity Boosters: ಈ ಪಾನೀಯಗಳಲ್ಲಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ರಹಸ್ಯ
Immunity Booster Drinks: ದೇಶದಲ್ಲಿ ಓಮೈಕ್ರಾನ್ ಜಾಸ್ತಿ ಆಗುತ್ತಿದೆ. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ನಾವು ಸೇವಿಸುವ ಆಹಾರ ನಮ್ಮ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಅದರಲ್ಲೂ ಕೆಲವು ಪಾನೀಯಗಳು ಹೆಚ್ಚು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯಾವ ಪಾನೀಯಗಳು ಉತ್ತಮ ಎಂಬುದು ಇಲ್ಲಿದೆ.
ಅತಿಯಾದ ಕೆಲಸ, ಆಹಾರ ಪದ್ಧತಿ, ಅಸಮರ್ಪಕ ನಿದ್ರೆ ಮತ್ತು ಪೋಷಣೆಯ ಕೊರತೆಯಂತಹ ಅನೇಕ ಅಂಶಗಳಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಅದಕ್ಕಾಗಿಯೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲವು ಪಾನೀಯಗಳನ್ನು ಕುಡಿಯಬೇಕು.
2/ 7
ಶುಂಠಿ ಮತ್ತು ಆಪಲ್ ಸೈಡರ್ ವಿನೆಗರ್ ಮಿಶ್ರಣವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಆಪಲ್ ಸೈಡರ್ ವಿನೆಗರ್ ಬ್ಯಾಕ್ಟೀರಿಯಾ ಮತ್ತು ಉಸಿರಾಟದ ಪ್ರದೇಶದ ಸೋಂಕನ್ನು ತಡೆಯುತ್ತದೆ.
3/ 7
ಈ ಪಾನೀಯವನ್ನು ತಯಾರಿಸಲು ಶುಂಠಿಯನ್ನು ನೀರಿನಲ್ಲಿ 5 ನಿಮಿಷಗಳ ಕಾಲ ಕುದಿಸಿ. ನಂತರ ಒಂದು ಬೌಲ್‌ನಲ್ಲಿ ಬೇವು, ಶುಂಠಿ ರಸ, ಒಂದು ಚಮಚ ಆಪಲ್ ಸೈಡರ್ ವಿನೆಗರ್ ಹಾಕಿ ಮಿಶ್ರಣ ಮಾಡಿ. ಬೇಕಾದಲ್ಲಿ ಸ್ವಲ್ಪ ಉಪ್ಪು ಕೂಡ ಸೇರಿಸಬಹುದು.
4/ 7
ಅರಿಶಿನವು ಅದರ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗೆ ಪ್ರಸಿದ್ಧವಾಗಿದೆ. ಅರ್ಧ ಟೀಚಮಚ ಅರಿಶಿನ ಪುಡಿಯನ್ನು 2 ಕಪ್ ಕುದಿಯುವ ನೀರಿಗೆ ಹಾಕಿ. ಈ ಮಿಶ್ರಣವನ್ನು ಕುದಿಸಿ ಅರ್ಧದಷ್ಟು ತೆಗೆದುಕೊಳ್ಳಬೇಕು. ಕುಡಿಯುವ ಮೊದಲು ಜೇನುತುಪ್ಪವನ್ನು ಮಿಶ್ರಣ ಮಾಡಿ.
5/ 7
ಗ್ರಾನೋಲಾ ಫ್ರೂಟ್ ಸ್ಮೂಥಿ ಹೆಚ್ಚಿನ ಪ್ರೊಟೀನ್ ಹೊಂದಿರುತ್ತದೆ. ಈ ಪಾನೀಯವನ್ನು ಮನೆಯಲ್ಲಿಯೇ ತಯಾರಿಸಬಹುದು. ಗ್ರಾನೋಲಾ, ದಾಲ್ಚಿನ್ನಿ, ಟೋಕೈ, ಕೇಲ್, ಫ್ಲಾಕ್ಸ್ ಸೀಡ್, ಜೇನುತುಪ್ಪವನ್ನು ಸೇರಿಸಿ. ಈ ಸ್ಮೂಥಿ ತುಂಬಾ ಆರೋಗ್ಯಕರ.
6/ 7
1 ಚಮಚ ಮೆಂತ್ಯ, 10 ಗ್ರಾಂ ತುಳಸಿ ಎಲೆಗಳು, 2 ಚಿಟಿಕೆ ಬೆಲ್ಲ ಹಾಗೂ 1 ಅಥವಾ 2 ಚಮಚ ಸೋಂಪಿನ ಕಾಳು ಸೇರಿಸಿ. ಈ ಪದಾರ್ಥಗಳನ್ನು ನೀರಿನಲ್ಲಿ ಮಿಶ್ರಣ ಮಾಡಿ. ಇವುಗಳನ್ನು ಚನ್ನಾಗಿ ಕುದಿಸಿ, ಬಿಸಿ ಇರುವಾಗಲೇ ಕುಡಿಯಿರಿ.
7/ 7
ಚಳಿಗಾಲದಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಪಾನೀಯವನ್ನು ಕುಡಿಯಿರಿ. ಒಟ್ಟಾರೆ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ಪಾನೀಯವು ತುಂಬಾ ಪರಿಣಾಮಕಾರಿಯಾಗಿದೆ.ತುಳಸಿ ಎಲೆಗಳು ಮತ್ತು ಅರಿಶಿನವನ್ನು ಮಿಶ್ರಣ ಮಾಡಿ ಕುಡಿಯಿರಿ.
First published:
17