Beauty Tips: ಮುಖ ವಯಸ್ಸಾದವರಂತೆ ಕಾಣಬಾರದು ಅಂದ್ರೆ ಈ ತಪ್ಪುಗಳನ್ನು ಮಾಡ್ಬೇಡಿ

Habits That Cause Early Aging: ಅನೇಕ ಜನರು ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಂಡಾಗ ಅವರ ಮುಖದಲ್ಲಿ ಸುಕ್ಕುಗಳು ಮತ್ತು ಅವರಲ್ಲಿ ವಯಸ್ಸಾದ ಚಿಹ್ನೆಗಳನ್ನ ಕಂಡಾಗ ಬೇಸರಪಡುತ್ತಾರೆ. ಆದರೆ, ನಾವು ಮಾಡುವ ಕೆಲ ತಪ್ಪುಗಳು ಇದಕ್ಕೆ ಕಾರಣ ಎನ್ನಲಾಗುತ್ತದೆ. ಹಾಗಾದ್ರೆ ಯಾವ ತಪ್ಪುಗಳನ್ನ ಮಾಡಬಾರದು ಎಂಬುದು ಇಲ್ಲಿದೆ.

First published: