Savings Tips: ತಿಂಗಳ ಕೊನೆಯಲ್ಲಿ ಜೇಬು ಖಾಲಿ ಆಗೋಕೆ ಈ ಅಭ್ಯಾಸಗಳೇ ಕಾರಣ

Habits That Make Your Pocket Empty: ಸಂಬಳ ಪಡೆಯುವ ನಮ್ಮಂತವರು ಹಲವು ತಿಂಗಳ ಕೊನೆಯಲ್ಲಿ ಹಣವಿಲ್ಲದೆ ಪರದಾಡುವುದು ಸಾಮಾನ್ಯ. ಪ್ರತಿ ತಿಂಗಳ ಕೊನೆಯಲ್ಲಿ, ಹಣ ಎಲ್ಲಿಗೆ ಹೋಯಿತು ಮತ್ತು ಹೇಗೆ ಖರ್ಚಾಯಿತು ಎಂದು ಚಿಂತೆ ಕಾಡುತ್ತದೆ. ಆದರೆ ನಮ್ಮ ಕೆಲ ಅಭ್ಯಾಸಗಳೇ ನಮ್ಮ ಹಣ ಖಾಲಿ ಆಗಲು ಕಾರಣ.

First published: