ಬಾಳೆಹಣ್ಣು: ಅಸಿಡಿಟಿ ಸಮಸ್ಯೆಗೆ ಉತ್ತಮ ಹಣ್ಣು ಎಂದರೆ ಅಉ ಬಾಳೆಹಣ್ಣು. ಬಾಳೆಹಣ್ಣುಗಳು ಕ್ಷಾರೀಯ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಅವುಗಳನ್ನು ಹೊಟ್ಟೆಯ ಆಮ್ಲಕ್ಕೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಬಾಳೆಹಣ್ಣು ಹೊಟ್ಟೆಯ ಆಮ್ಲವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಅಸಿಡಿಟಿ ಅನಿಸಿದಾಗಲೆಲ್ಲ ಅರ್ಧ ಬಾಳೆಹಣ್ಣನ್ನು ತೆಗೆದುಕೊಂಡು ಅದಕ್ಕೆ ಉಪ್ಪನ್ನು ಸೇರಿಸಿ ತಿನ್ನಿ