Beard Tips: ಈ ಆಹಾರಗಳನ್ನು ತಿಂದ್ರೆ ಸಾಕು ನಿಮ್ಮ ಗಡ್ಡ ಮಸ್ತ್ ಆಗಿ ಬೆಳೆಯುತ್ತೆ

Men Fashion tips: ಗಡ್ಡದ ಬೆಳವಣಿಗೆಗೆ, ನಿಮಗೆ ಖಂಡಿತವಾಗಿ ಜೀವಸತ್ವಗಳು, ಪ್ರೋಟೀನ್ಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು ಬೇಕಾಗುತ್ತವೆ. ಅವು ಗಡ್ಡದ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ ನಿಮ್ಮ ಮುಖದ ಸೌಂದರ್ಯವನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ.

First published: