Health Tips: ಚಳಿಗಾಲದಲ್ಲಿ ಇವುಗಳನ್ನು ತಪ್ಪದೇ ತಿಂದ್ರೆ ಮಧುಮೇಹ ನಿಯಂತ್ರಿಸೋದು ಸುಲಭ

Foods For Diabetes: ಚಳಿಗಾಲವು ನಮಗೆಲ್ಲರಿಗೂ ಸ್ವಲ್ಪ ಕಷ್ಟವಾದ ಕಾಲ. ಈ ಸಮಯದಲ್ಲಿ ನಾವು ಪ್ರತಿಯೊಬ್ಬರೂ ಪ್ರತಿದಿನ ಏನು ಸೇವಿಸುತ್ತೇವೆ ಎಂಬುದು ಮುಖ್ಯ. ಅದರಲ್ಲೂ ಮಧುಮೇಹದಂತಹ ಕಾಯಿಲೆ ಇರುವವರು ಈ ಬಗ್ಗೆ ಎಚ್ಚರದಿಂದಿರಬೇಕು. ಈ ಚಳಿಗಾಲದಲ್ಲಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಆಹಾರಗಳ ಲಿಸ್ಟ್ ಇಲ್ಲಿದೆ.

First published: