Weight Loss Tips: ತೂಕ ಹೆಚ್ಚಾಗಿರೋದು ತಲೆನೋವಾಗಿದ್ರೆ ಇವುಗಳನ್ನು ತಿನ್ನಿ

Summer Weight Loss: ಈ ದಿನಗಳಲ್ಲಿ ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿದರೆ ನೂರಾರು ಸಲಹೆಗಳನ್ನು ನೀಡುವ ನೂರಾರು ಜನರಿದ್ದಾರೆ. ರಾತ್ರಿಯ ಊಟವನ್ನು 7 ಗಂಟೆಯೊಳಗೆ ಮುಗಿಸುವುದು, ಬೇಗ ಎದ್ದು ಜಿಮ್ನಲ್ಲಿ ಗಂಟೆಗಟ್ಟಲೆ ವರ್ಕೌಟ್ ಮಾಡುವುದು, ಎದ್ದ ಕೆಲವೇ ಗಂಟೆಗಳಲ್ಲಿ ತಿಂಡಿ ತಿನ್ನುವುದು, ಹೀಗೆ. ಆದರೆ ಮಳೆಗಾಲದಲ್ಲಿ ತೂಕ ಇಳಿಸಲು ಹೆಚ್ಚು ಕಷ್ಟಪಡಬೇಕಿಲ್ಲ. ಕೆಲವೊಂದು ಸರಳ ಸೂತ್ರಗಳು ಸಾಕು. ಕೆಲವೊಂದು ವಸ್ತುಗಳು ಅಥವಾ ಆಹಾರಗಳು ನಮ್ಮ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ . ಯಾವುದು ಆ ವಸ್ತುಗಳು ಇಲ್ಲಿದೆ.

First published: