Health Tips: ಸ್ತನದ ಆರೋಗ್ಯ ಕಾಪಾಡಲು ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ ..

Breast Health: ಗರ್ಭಧಾರಣೆ, , ತೂಕ ಇಳಿಕೆ, ಅಧಿಕ ತೂಕ, ವ್ಯಾಯಾಮ ಇಲ್ಲದಿರುವುದು ಮಹಿಳೆಯರ ಸ್ತನದ ಆಹಾರವನ್ನು ಮತ್ತು ಆರೋಗ್ಯವನ್ನು ಹಾಳು ಮಾಡುತ್ತದೆ. ಸ್ತನಗಳ ಆಕಾರ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರೆ ದಿನನಿತ್ಯ ವ್ಯಾಯಾಮ ಮಾಡುವ ಅಗತ್ಯವಿದೆ. ಅದರಲ್ಲೂ ಕೆಲವೊಂದು ವ್ಯಾಯಾಮಗಳನ್ನು ಮಾಡುವುದು ಹೆಚ್ಚು ಉಪಯೋಗ ನೀಡುತ್ತದೆ. ಯಾವ ವ್ಯಾಯಾಮಗಳನ್ನು ಮಾಡಿದರೆ ಸ್ತನದ ಆಕಾರ ಸರಿಯಿರುತ್ತದೆ ಎಂಬುದು ಇಲ್ಲಿದೆ..

First published:

  • 110

    Health Tips: ಸ್ತನದ ಆರೋಗ್ಯ ಕಾಪಾಡಲು ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ ..

    ಕೇಬಲ್ ಕ್ರಾಸ್ ವ್ಯಾಯಾಮ ಮಾಡುವುದರಿಂದ ನಿಮ್ಮ ಸ್ತನದ ಆಕಾರವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಸ್ನಾಯು ಬಲ ಹೆಚ್ಚಿಸಲು ಮುಖ್ಯ ವ್ಯಾಯಾಮ,..

    MORE
    GALLERIES

  • 210

    Health Tips: ಸ್ತನದ ಆರೋಗ್ಯ ಕಾಪಾಡಲು ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ ..

    ತಲೆಕೆಳಗೆ ಮಾಡಿ ವಾಲ್ ಪುಶ್-ಅಪ್ ಮಾಡಿದರೆ ಪೆಕ್ಟೋರಲ್ಗಳು, ಡೆಲ್ಟಾಯ್ಡ್ಗಳು, ಲ್ಯಾಟ್ಸ್, ಬಲೆಗಳು, ಬೈಸೆಪ್ಸ್, ಟ್ರೈಸ್ಪ್ಸ್ ಮತ್ತು ಕೋರ್ಗಳು ಹೆಚ್ಚು ಶಕ್ತಿಯುತವಾಗುತ್ತದೆ.

    MORE
    GALLERIES

  • 310

    Health Tips: ಸ್ತನದ ಆರೋಗ್ಯ ಕಾಪಾಡಲು ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ ..

    ಇವುಗಳು ಸಾಮಾನ್ಯವಾಗಿ ಮಾಡುವ ಪುಷ್-ಅಪ್ಗಳಂತೆ ಇರುತ್ತದೆ. ಆದರೆ ಮೆಡಿಸಿನ್ ಬಾಲ್ ಬಳಸಿ ಮಾಡಲಾಗುತ್ತದೆ. ಈ ವ್ಯಾಯಾಮ ಎದೆಯ ಸ್ನಾಯುಗಳು ಮತ್ತು ಕೋರ್ಗಳ ಶಕ್ತಿ ಹೆಚ್ಚಿಸುತ್ತದೆ.

    MORE
    GALLERIES

  • 410

    Health Tips: ಸ್ತನದ ಆರೋಗ್ಯ ಕಾಪಾಡಲು ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ ..

    ಡಂಬ್ಬೆಲ್ ಫ್ಲೈ  ವ್ಯಾಯಾಮವು ಪೆಕ್ಟೋರಲಿಸ್ ಮೇಜರ್ ಮತ್ತು ಮೈನರ್, ಡೆಲ್ಟಾಯ್ಡ್ಸ್, ಬೈಸೆಪ್ಸ್ ಮತ್ತು ಲ್ಯಾಟ್ಸ್  ಶಕ್ತಿ ಹೆಚ್ಚಿಸುತ್ತದೆ. .

    MORE
    GALLERIES

  • 510

    Health Tips: ಸ್ತನದ ಆರೋಗ್ಯ ಕಾಪಾಡಲು ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ ..

    ವಾಲ್ ಪುಶ್-ಅಪ್ಗಳು ನಿಮ್ಮ ಪೆಕ್ಟೋರಲ್ಗಳು, ಡೆಲ್ಟಾಯ್ಡ್ಗಳು, ಲ್ಯಾಟ್ಸ್, ಬೈಸೆಪ್ಸ್ ಮತ್ತು ಟ್ರೈಸ್ಪ್ಗಳ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

    MORE
    GALLERIES

  • 610

    Health Tips: ಸ್ತನದ ಆರೋಗ್ಯ ಕಾಪಾಡಲು ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ ..

    ಡಂಬ್ಬೆಲ್ ಚೆಸ್ಟ್ ಪ್ರೆಸ್ ವ್ಯಾಯಾಮವು ಎದೆಯ ಸ್ನಾಯುಗಳ ನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಸ್ತನ ಅಂಗಾಂಶದ ಕೆಳಗೆ ಇರುವ ಪೆಕ್ಟೋರಲ್ಗಳು, ಭುಜಗಳು, ಮೇಲಿನ ಬೆನ್ನು, ಬೈಸೆಪ್ಸ್ ಮತ್ತು ಟ್ರೈಸ್ಪ್ಗಳ ಶಕ್ತಿ ಹೆಚ್ಚು ಮಾಡುತ್ತದೆ.

    MORE
    GALLERIES

  • 710

    Health Tips: ಸ್ತನದ ಆರೋಗ್ಯ ಕಾಪಾಡಲು ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ ..

    ಬೆಂಟ್-ಓವರ್ ಲ್ಯಾಟರಲ್ ವ್ಯಾಯಾಮಗಳು  ಭುಜಗಳ ಹಿಂಭಾಗದಲ್ಲಿ ಅಥವಾ ಹಿಂಭಾಗದ ಡೆಲ್ಟಾಯ್ಡ್‌ಗಳು, ಪೆಕ್ಟೋರಲ್‌ಗಳು, ಬೈಸೆಪ್ಸ್, ಲ್ಯಾಟ್ಸ್ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 810

    Health Tips: ಸ್ತನದ ಆರೋಗ್ಯ ಕಾಪಾಡಲು ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ ..

    ನೀವು ಮೆಡಿಸಿನ್ ಬಾಲ್ ಮಳಸಿ ಪುಷ್ ಅಪ್ ಮಾಡುವಂತೆಯೇ ಆ ಬಾಲನ್ನು ಬಳಸಿ ಇನ್ನೊಂದು ರೀತಿಯ ವ್ಯಾಯಾಮವನ್ನು ಮಾಡಬಹುದು. ಬಾಲ್​ ಅನ್ನು ಹೊಟ್ಟೆಯ ಭಾಗದಲ್ಲಿ ಇಟ್ಟು ಅದರ ಮೇಲೆ ಮಲಗಿಕೊಳ್ಳಿ. ಇದು ಸ್ತನದ ಆಕಾರವನ್ನು ಕಾಪಾಡಲು ಸಹಾಯ ಮಾಡುತ್ತದೆ.

    MORE
    GALLERIES

  • 910

    Health Tips: ಸ್ತನದ ಆರೋಗ್ಯ ಕಾಪಾಡಲು ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ ..

    ನಿಮ್ಮ ಸ್ತನಗಳನ್ನು ಎತ್ತಿ ಮತ್ತು ದೃಢವಾಗಿಡಲು ಸಹಾಯ ಮಾಡುವ  ಸ್ನಾಯುಗಳನ್ನು ಬಲಪಡಿಸಲು ಇದು ಹೆಚ್ಚು  ಉಪಯುಕ್ತವಾಗಿದೆ.  ಲ್ಯಾಟ್ಸ್, ಬೈಸೆಪ್ಸ್, ಮುಂದೋಳುಗಳು ಮತ್ತು ಕೋರ್ ಬಲಪಡಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 1010

    Health Tips: ಸ್ತನದ ಆರೋಗ್ಯ ಕಾಪಾಡಲು ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ ..

    ಈ ಎಲ್ಲಾ ವ್ಯಾಯಾಮಗಳನ್ನು ಪ್ರತಿದಿನ ಮಾಡುವುದರಿಂದ ಸ್ತನ ಜೋತು ಬೀಳುವುದನ್ನ ತಪ್ಪಿಸಬಹುದು. ಅಲ್ಲದೇ ಸ್ನಾಯುಗಲ ಬಲ ಸಹ ಹೆಚ್ಚಾಗುತ್ತದೆ.

    MORE
    GALLERIES