Men Hair Care Tips: ಪುರುಷರೇ ಕೂದಲಿನ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡ್ಲೇಬೇಡಿ

Mistakes Which Cause Hair Loss: ಕೂದಲು ಉದುರುವುದು ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಆದರೆ ಬೋಳು ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಕೆಲವರಿಗೆ ಬೋಳು ಆನುವಂಶಿಕ ಸಮಸ್ಯೆಯಾಗಿದೆ. ಪುರುಷರಲ್ಲಿ ಬೋಳುಗೆ ಮತ್ತೊಂದು ಕಾರಣವೆಂದರೆ ಶಾಂಪೂ ಬಳಸಲು ಮರೆಯುವುದು. ಇದರಿಂದ ಅವರ ಕೂದಲು ಉದುರುತ್ತದೆ. ಈ ತಪ್ಪುಗಳನ್ನು ಸಾಮಾನ್ಯವಾಗಿ ಪುರುಷರು ಮಾಡುತ್ತಾರೆ. ಹಾಗಾದ್ರೆ ಪುರುಷರು ಯಾವ ತಪ್ಪುಗಳನ್ನು ಮಾಡಬಾರದು, ಹೇಗೆ ಕೂದಲಿನ ಆರೈಕೆ ಮಾಡಬೇಕು ಎಂಬುದು ಇಲ್ಲಿದೆ.

First published: