Cartoon Character: ಯಾರಿಗೆಲ್ಲಾ ಈ ಕಾರ್ಟೂನ್​ಗಳು ನೆನಪಿದೆ? ಮನರಂಜನೆ ಅಷ್ಟೇ ಅಲ್ಲ, ಒಳ್ಳೆ ಸಂದೇಶ ಕೂಡ ಇತ್ತು!

Cartoon Character: ಕಾರ್ಟೂನ್​ ಚಿತ್ರಗಳು ಅಂದರೆ ಮಕ್ಕಳಿಂದ ದೊಡ್ಡವರವರೆಗೆ ಮನರಂಜನೆಗಾಗಿ ವೀಕ್ಷಿಸಲು ಇಷ್ಟಪಡುತ್ತಾರೆ. ಈ ಕಾರ್ಟೂನ್ ಪಾತ್ರಗಳನ್ನು ಮಕ್ಕಳು ಬೆಳೆದಂತೆ ಜೀವನ ಮೌಲ್ಯಗಳನ್ನು (ನೈತಿಕತೆ) ಕಲಿಸಲು ಬಳಸಲಾಗುತ್ತದೆ. ಮಕ್ಕಳು ಮತ್ತು ವಯಸ್ಕರು ಇದರಿಂದ ಜೀವನ ಪಾಠಗಳನ್ನು ಕಲಿಯಲು ಎಂದು ಕೆಲ ಕಾರ್ಟೂನ್​ ಕ್ಯಾರೆಕ್ಟರ್​​ಗಳನ್ನುವಿನ್ಯಾಸಗೊಳಿಸಲಾಗಿದೆ. ಅವುಗಳಲ್ಲಿ ಕೆಲವನ್ನು ಇಂದು ನೋಡೋಣ. ಇವು ಮುಖ್ಯವಾಗಿ 90 ರ ದಶಕದ ಮಕ್ಕಳ ಕಾರ್ಟೂನ್​ಗಳಾಗಿವೆ.

First published: