ಅಂಗೈಗೆ ಮಾತ್ರವಲ್ಲದೇ ನೀವು ಬಯಸಿದರೆ, ಈ ವ್ಯಾಲೆಂಟೈನ್ಸ್ ಡೇಯಂದು ನಿಮ್ಮ ಹೆಬ್ಬೆರಳು ಅಥವಾ ಬೇರೆ ಯಾವುದಾದರೂ ಬೆರಳ ಮೇಲೂ ಗೋರಂಟಿಯನ್ನು ಹಾಕಿಕೊಳ್ಳಬಹುದು. ನೀವು ಈ ಸಿಂಪಲ್ ಡಿಸೈನ್ ಮೆಹೆಂದಿಯನ್ನು ಹಾಕಿಸಿಕೊಳ್ಳಿ. ಈ ಡಿಸೈನ್ ಜೊತೆಗೆ ನೀವು ನಿಶ್ಚಿತಾರ್ಥದ ಉಂಗುರ ಅಥವಾ ಯಾವುದಾದರೂ ಸರಳವಾದ ಉಂಗುರವನ್ನು ಧರಿಸಿದರೆ, ಇದು ನಿಮ್ಮ ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. (Valentines day 2023 mehndi designs)