Energy Drink: ಬೆಳಗ್ಗೆ ಎದ್ದು ಈ ತರಕಾರಿಯ ಜ್ಯೂಸ್ ಕುಡಿದು ನೋಡಿ, ಇಡೀ ದಿನ ಫುಲ್ ಎನರ್ಜಿ ಇರುತ್ತೆ

Tomato Juice Benefits: ನಮ್ಮಲ್ಲಿ ಹೆಚ್ಚಿನವರು ಟೊಮ್ಯಾಟೋವನ್ನು ಅಡುಗೆಗೆ ಮಾತ್ರ ಬಳಸುತ್ತಾರೆ. ಆದರೆ ಇದನ್ನು ಹಲವು ವಿಧಗಳಲ್ಲಿ ಬಳಸಬಹುದು. ಟೊಮ್ಯಾಟೋ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎನರ್ಜಿ ಡ್ರಿಂಕ್‌ನಂತೆ ಕೆಲಸ ಮಾಡುತ್ತದೆ. ಟೊಮ್ಯಾಟೋ ಜ್ಯೂಸ್‌ನ ಆರೋಗ್ಯ ಪ್ರಯೋಜನಗಳು ಇಲ್ಲಿದೆ.

First published: