Kitchen Hacks: ತರಕಾರಿ-ಹಣ್ಣಿನ ಸಿಪ್ಪೆ ವೇಸ್ಟ್​ ಅಲ್ವೇ ಅಲ್ಲ, ಹೀಗೆಲ್ಲಾ ಬಳಸ್ಬಹುದು!

Uses of Vegetable and Fruit Peel: ನೀವು ಸಲಾಡ್, ಸೂಪ್ ತಯಾರಿಸುವಾಗ, ಹಣ್ಣು ಮತ್ತು ತರಕಾರಿ ಸಿಪ್ಪೆಗಳನ್ನು ಬಿಸಾಡುತ್ತೇವೆ. ಹಳ್ಳಿ ಕಡೆ ಇದನ್ನು ಗೊಬ್ಬರವಾಗಿ ಬಳಸುತ್ತಾರೆ. ಆದರೂ ಹೆಚ್ಚಿನ ಭಾಗ ವೇಸ್ಟ್ ಆಗುತ್ತದೆ. ಆದರೆ ಈ ಸಿಪ್ಪೆಗಳನ್ನು ಬಳಸುವ ವಿಧಾನ ಇದೆ. ಹೇಗೆ ಎಂಬುದು ಇಲ್ಲಿದೆ.

First published: