Women Health: ಮಹಿಳೆಯರೇ ಈ ಲಕ್ಷಣಗಳು ಕಂಡು ಬಂದ್ರೆ ಗರ್ಭಕಂಠದ ಕ್ಯಾನ್ಸರ್​ ಇರಬಹುದು ಎಚ್ಚರ

Cervical Cancer: ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಸಾಮಾನ್ಯವಾದ ಕ್ಯಾನ್ಸರ್ಗಳಲ್ಲಿ ಒಂದಾಗಿದೆ. ಅದಕ್ಕೆ ಕಿರಿಯರು, ಹಿರಿಯರು ಎಂಬ ಭೇದಭಾವವಿಲ್ಲ. ಈ ಕ್ಯಾನ್ಸರ್ ಕಳಪೆ ನೈರ್ಮಲ್ಯದಿಂದ ಬೆಳವಣಿಗೆಯಾಗುತ್ತದೆ. ಆದರೆ ಇವುಗಳಲ್ಲಿ ಹಲವು ಮಹಿಳೆಯರು ಗಮನಿಸದೆ ಹೋದಂತೆ ಅದರ ದುರ್ಬಲತೆ ಹೆಚ್ಚಾಗುತ್ತದೆ. ಆ ರೀತಿಯಲ್ಲಿ ಮಹಿಳೆಯರು ನಿರ್ಲಕ್ಷಿಸುವ ಲಕ್ಷಣಗಳು ಕ್ಯಾನ್ಸರ್ ಕೂಡ ಆಗಿರಬಹುದು. ಹಾಗಾದ್ರೆ ಯಾವೆಲ್ಲ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು ಎಂಬುದು ಇಲ್ಲಿದೆ.

First published: