Child Health: ನಿಮ್ಮ ಮಗುವಿನಲ್ಲಿ ಈ ಲಕ್ಷಣಗಳು ಕಂಡು ಬಂದ್ರೆ ಪೋಷಕಾಂಶ ಸಾಕಾಗುತ್ತಿಲ್ಲ ಎಂದರ್ಥ

Child Health : ಆರೋಗ್ಯಕರ ಪೋಷಣೆಯು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಡಿಪಾಯವಾಗಿದೆ. ಸರಿಯಾದ ಪೋಷಣೆ ಬಹಳ ಮುಖ್ಯವಾಗುತ್ತದೆ. ಆದರೆ ಮಕ್ಕಳಲ್ಲಿ ಪೋಷಕಾಂಶಗಲು ಕಡಿಮೆಯಾದಾಗ ಹಲವಾರು ಸಮಸ್ಯೆಗಳು ಕಂಡುಬರುತ್ತದೆ. ಹಾಗಾದ್ರೆ ಯಾವುವು ಸಮಸ್ಯೆಗಳು ಎಂಬುದು ಇಲ್ಲಿದೆ.

First published:

  • 17

    Child Health: ನಿಮ್ಮ ಮಗುವಿನಲ್ಲಿ ಈ ಲಕ್ಷಣಗಳು ಕಂಡು ಬಂದ್ರೆ ಪೋಷಕಾಂಶ ಸಾಕಾಗುತ್ತಿಲ್ಲ ಎಂದರ್ಥ

    ನಿಮ್ಮ ಮಗು ಹೆಚ್ಚು ಸುಸ್ತಾದಂತೆ ಕಾನಬಹುದು. ಸ್ವಲ್ಪ ಸಮಯದವರೆಗೆ ಕಾಣುವುದು ಸಹಜ. ಆದರೆ, ಪದೇ ಪದೇ ಆಯಾಸವಾಗುವುದು ಮಕ್ಕಳಲ್ಲಿ ಪೋಷಕಾಂಶದ ಕೊರತೆಯ ಒಂದು ಲಕ್ಷಣ ಎನ್ನಬಹುದು. ಈ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳುವುದು ಮುಖ್ಯ

    MORE
    GALLERIES

  • 27

    Child Health: ನಿಮ್ಮ ಮಗುವಿನಲ್ಲಿ ಈ ಲಕ್ಷಣಗಳು ಕಂಡು ಬಂದ್ರೆ ಪೋಷಕಾಂಶ ಸಾಕಾಗುತ್ತಿಲ್ಲ ಎಂದರ್ಥ

    ಹೇಳುವುದನ್ನ ಅರ್ಥ ಮಾಡಿಕೊಳ್ಳುವುದಿಲ್ಲ, ತೀವ್ರ ಮೊಂಡುತನ ಅಥವಾ ಎಲ್ಲಾ ಕೆಲಸಗಳನ್ನು ನಿಧಾನವಾಗಿ ಮಾಡುವುದು ಹೀಗೆ ಮಕ್ಕಳ ವರ್ತನೆಯಲ್ಲಿ ಉಂಟಾಗುವ ಬದಲಾವಣೆ ಸಹ ಪೋಷಕಾಂಶ ಕಡಿಮೆಯಾಗುವ ಕಾರಣದಿಂದ ಎನ್ನಲಾಗುತ್ತದೆ.

    MORE
    GALLERIES

  • 37

    Child Health: ನಿಮ್ಮ ಮಗುವಿನಲ್ಲಿ ಈ ಲಕ್ಷಣಗಳು ಕಂಡು ಬಂದ್ರೆ ಪೋಷಕಾಂಶ ಸಾಕಾಗುತ್ತಿಲ್ಲ ಎಂದರ್ಥ

    ತೂಕ ಇಳಿಯುವುದು ಅಥವಾ ತೂಕ ಹೆಚ್ಚಾಗುವುದು: ಮಕ್ಕಳು ವಯಸ್ಕರಂತೆ ತೂಕವನ್ನು ಕಳೆದುಕೊಳ್ಳುವುದಿಲ್ಲ ಅಥವಾ ತೂಕವನ್ನು ಹೆಚ್ಚಿಸಿಕೊಳ್ಳುವುದಿಲ್ಲ. ಆದರೆ ನಿಮ್ಮ ಮಗುವಿಗೆ ಅಪೌಷ್ಟಿಕತೆ ಇದ್ದರೆ, ನಿಮ್ಮ ಮಗುವಿನ ತೂಕ ಕಡಿಮೆಯಾಗುತ್ತದೆ. ಅಂತೆಯೇ, ಕೆಲವು ಪೋಷಕಾಂಶಗಳಿಲ್ಲದೆ ದೇಹದ ತೂಕ ಹೆಚ್ಚಾಗುತ್ತದೆ.

    MORE
    GALLERIES

  • 47

    Child Health: ನಿಮ್ಮ ಮಗುವಿನಲ್ಲಿ ಈ ಲಕ್ಷಣಗಳು ಕಂಡು ಬಂದ್ರೆ ಪೋಷಕಾಂಶ ಸಾಕಾಗುತ್ತಿಲ್ಲ ಎಂದರ್ಥ

    ಮಕ್ಕಳಿಗೆ ಕೆಲವೊಮ್ಮೆ ಜ್ವರ ಮತ್ತು ಶೀತ ಉಂಟಾಗುತ್ತದೆ. ಬೆಳೆಯುತ್ತಿರುವ ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ವಿರುದ್ಧ ಕೆಲಸ ಮಾಡಲು ಸಾಧ್ಯವಾಗದಿದ್ದಾಗ ರೋಗದ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ.

    MORE
    GALLERIES

  • 57

    Child Health: ನಿಮ್ಮ ಮಗುವಿನಲ್ಲಿ ಈ ಲಕ್ಷಣಗಳು ಕಂಡು ಬಂದ್ರೆ ಪೋಷಕಾಂಶ ಸಾಕಾಗುತ್ತಿಲ್ಲ ಎಂದರ್ಥ

    ಕೋಪ, ಕಿರಿಕಿರಿ, ಕೂಗುವುದು ಅಥವಾ ಒಂಟಿಯಾಗಿ ಕುಳಿತುಕೊಳ್ಳಬಹುದು, ಇವೆಲ್ಲವೂ ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ. ಆದರೆ ಕೆಲವು ಮಕ್ಕಳು ಯಾವಾಗಲೂ ಹಠಮಾರಿಗಳಾಗಿರುತ್ತಾರೆ ಅಥವಾ ಏನು ಕೇಳಿದರೂ ಸ್ವಾಭಾವಿಕವಾಗಿ ಪ್ರತಿಕ್ರಿಯಿಸುತ್ತಾರೆ. ಸಾಮಾನ್ಯವಾಗಿ ಕಿರಿಕಿರಿ ಅಥವಾ ಅತಿಯಾದ ಕೋಪವಾಗಿ ಕಂಡುಬರುತ್ತದೆ. ನಿಮ್ಮ ಮಗುವು ಇದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದರೆ, ಅವರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ನೀವು ಅರ್ಥಮಾಡಿಕೊಳ್ಳಬಹುದು.

    MORE
    GALLERIES

  • 67

    Child Health: ನಿಮ್ಮ ಮಗುವಿನಲ್ಲಿ ಈ ಲಕ್ಷಣಗಳು ಕಂಡು ಬಂದ್ರೆ ಪೋಷಕಾಂಶ ಸಾಕಾಗುತ್ತಿಲ್ಲ ಎಂದರ್ಥ

    ಮಕ್ಕಳು ಸಾಮಾನ್ಯವಾಗಿ ಕ್ರಿಯಾಶೀಲರಾಗಿರುತ್ತಾರೆ. ಆದರೆ ಕೆಲವು ಮಕ್ಕಳು ಸೋಮಾರಿಯಾಗುತ್ತಾರೆ. ಆದರೆ, ಕೆಲವೊಮ್ಮೆ ಸೋಮಾರಿತನ ಶಕ್ತಿಯಿಲ್ಲದ ಕಾರಣದಿಂದ ಬರುತ್ತದೆ. ನಿಮ್ಮ ಮಗು ಹಿಂದೆ ಸಕ್ರಿಯವಾಗಿದ್ದು, ಇತ್ತೀಚೆಗೆ ಸೋಮಾರಿತನ ಮೈಗೂಡಿಸಿಕೊಂಡಿದ್ದರೆ, ನೀವು ಪೋಷಕಾಂಶಗಳನ್ನು ನೀಡುವತ್ತ ಗಮನ ನೀಡಬೇಕು.

    MORE
    GALLERIES

  • 77

    Child Health: ನಿಮ್ಮ ಮಗುವಿನಲ್ಲಿ ಈ ಲಕ್ಷಣಗಳು ಕಂಡು ಬಂದ್ರೆ ಪೋಷಕಾಂಶ ಸಾಕಾಗುತ್ತಿಲ್ಲ ಎಂದರ್ಥ

    ಆರೋಗ್ಯಕರ, ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದರಿಂದ ದೇಹವು ಮೆದುಳಿನ ಕಾರ್ಯಚಟುವಟಿಕೆಗೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ. ಉದಾಹರಣೆಗೆ, ನಿಮ್ಮ ಮಗುವಿನ ಏಕಾಗ್ರತೆ ಕಡಿಮೆಯಾಗಿದ್ದರೆ ಅಪೌಷ್ಟಿಕತೆ ಉಂಟಾಗಿರಬಹುದು.

    MORE
    GALLERIES