ಸಂಬಂಧದ ಆರಂಭಿಕ ಹಂತಗಳಲ್ಲಿ, ಅವನು ಅಥವಾ ಅವಳು ಮೌನವಾಗಿರಲು ಬಯಸುತ್ತಾರೆ. ಕಾಲಾನಂತರದಲ್ಲಿ ನಿಮ್ಮ ಸಂಗಾತಿಯ ಮೌನವನ್ನು ನೀವು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರೆ, ಇಬ್ಬರೂ ಮಾತನಾಡದೆಯೇ ಭಾವನೆಗಳನ್ನು ಅರ್ಥಮಾಡಿಕೊಂಡರೆ, ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ಇಬ್ಬರ ನಡುವೆ ಮನಸ್ಥಿತಿ ಬಗ್ಗೆ ನಿಮಗೆ ತಿಳಿದಿದೆ ಎಂದರ್ಥ.