Milk Side Effects: ಅಪ್ಪಿ ತಪ್ಪಿ ಈ ವಸ್ತುಗಳ ಜೊತೆ ಹಾಲನ್ನು ಕುಡಿಯಲೇಬೇಡಿ

Milk Side Effects: ಸಾಮಾನ್ಯವಾಗಿ ಹಾಲು ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಾಲಿನಲ್ಲಿ ಅಗತ್ಯವಾದ ಪೋಷಕಾಂಶಗಳು ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ ಎಂದು ಈಗಾಗಲೇ ಅನೇಕ ಅಧ್ಯಯನಗಳು ತೋರಿಸಿವೆ, ಆದರೆ ಕೆಲವೊಂದು ವಸ್ತುಗಳ ಜೊತೆ ಹಾಲನ್ನು ಮಾಡುವುದು ಒಳ್ಳೆಯದಲ್ಲ. ಯಾವ ವಸ್ತುಗಳ ಜೊತೆ ಹಾಲನ್ನು ಸೇವನೆ ಮಾಡಬಾರದು ಎಂಬುದು ಇಲ್ಲಿದೆ.

First published: