Guava Effect: ಪೇರಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಅಂತ ಜಾಸ್ತಿ ತಿಂದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ

Side Effects of Guava: ಹೊಟ್ಟೆ ತುಂಬುವ ರೀತಿ ಆಹಾರ ತಿನ್ನುವ ಬದಲು ಅರ್ಧ ಹೊಟ್ಟೆಯ ಆಹಾರ ಸೇವಿಸಿ, ಅಗತ್ಯವಿದ್ದಾಗ ನಿತ್ಯ ಎರಡ್ಮೂರು ಬಗೆಯ ಹಣ್ಣುಗಳನ್ನು ಸೇವಿಸಿದರೆ ದೇಹ ಆರೋಗ್ಯವಾಗಿರುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ನಾವು ಅತಿಯಾಗಿ ಕೆಲ ಹಣ್ಣುಗಳನ್ನು ಸೇವಿಸಿದ್ರೆ ಅಪಾಯ ಸಹ ಇದೆ ಅಂತಾರೆ. ಅದರಲ್ಲಿ ಪೇರಳೆ ಹಣ್ಣು ಮೊದಲನೆಯದು.

First published: