ಸೆರೆಂಗೆಟಿ, ತಾಂಜಾನಿಯಾ ನಿಮ್ಮ ಪ್ರೀತಿಪಾತ್ರರ ಜೊತೆ ಕಾಡಿನಲ್ಲಿ ರಾತ್ರಿ ಕಳೆಯುವುದಕ್ಕಿಂತ ಹೆಚ್ಚು ರೋಮ್ಯಾಂಟಿಕ್ ಏನಿದೆ ಹೇಳಿ? ಅದು ತಾಂಜಾನಿಯಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನವಾಗಿದೆ. ಇದು ಆಫ್ರಿಕಾದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಸಿದ್ಧ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ, ಇದು ನೂರಾರು ಸಾವಿರ ಗಸೆಲ್ಗಳು ಮತ್ತು ಜೀಬ್ರಾಗಳಿಗೆ ಹೆಸರುವಾಸಿಯಾಗಿದೆ.