Relationship Tips: ಹೆಚ್ಚಾಗ್ತಿರೋ ಡಿವೋರ್ಸ್​ಗಳಿಗೆ ಕಾರಣ ಇದಂತೆ

Reasons for Divorce: ದಂಪತಿಗಳು ಮದುವೆಯ ನಂತರ ಡಿವೋರ್ಸ್ ಪಡೆಯುತ್ತಿರುವ ಘಟನೆಗಳು ಸಾಮಾನ್ಯವಾಗುತ್ತಿದೆ. ಯಾರನ್ನಾದರೂ ಮದುವೆಯಾಗುವುದು ಕಠಿಣ ನಿರ್ಧಾರವಾಗಿದೆ, ಆದರೆ ಪ್ರತ್ಯೇಕವಾಗುವುದು ಸಹ ಇನ್ನೂ ಕಷ್ಟದ ಹಾದಿ ಎನ್ನಬಹುದು. ಆದರೆ ಬಹುತೇಕ ಸಂಬಂಧಗಳು ಮುರಿಯಲು ಕಾರಣಗಳು ಸಹ ಇದೆ. ಆ ಕಾರಣಗಳು ಏನು ಎಂಬುದು ಇಲ್ಲಿದೆ.

First published: